ಪುಟ:ಚೋರಚಕ್ರವರ್ತಿ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܦ܀ ಅದರಲ್ಲಿ ಬರೆದಿದ್ದು ದೇನೆಂದರೆ:-ಶರಚ್ಚಂದ್ರನು ಇಲ್ಲಿಗೆ ಬಂ ದಿಲ್ಲ. ನನಗೆ ಯಾವ ವಿಧವಾದ ಆಯಾಸವೂ ಉಂಟಾಗಿಲ್ಲ. ಆತನು ಇಲ್ಲಿಗೆ ಬರುವಂತೆ ನಾನಾವ ಟೆಲಿಗ್ರಾಮನ್ನೂ ಕಳು ಹಿಸಿದವನಲ್ಲ. ಈ ಉತ್ತರವು ಶರಚ್ಚಂದ್ರನ ಅಣ್ಣನಿಂದ ಬಂದುದು. ಅವರನು ಇದನ್ನು ಓದಿ ನೋಡಿಕೊಂಡು ದಿಕ್ಕು ತೋರದ ವನಾಗಿ ತಲೆಯಮೇಲೆ ಕೈಗಳನ್ನಿಟ್ಟುಕೊಂಡು ಕುಳಿತುಬಿ ಟ್ಟನು. " ನನ್ನ ವಿಶ್ವಾಸಕ್ಕೆ ಪಾತ್ರನಾದ ಶರಚ್ಚಂದ್ರನೂ ನನಗೆ ಈ ರೀತಿಯಲ್ಲಿ ಮೋಸಮಾಡಿ ರಟುಹೋದನೇ ! ಎಂದು ಅವನು ತನ್ನ ತಾನೇ ಯೋಚಿಸಲಾರಂಭಿಸಿದನು. ಅಮರನಾಥನು ಇಂತ ಪೆಟ್ಟನ್ನು ಎಂದೂ ತಿಂದವ ನಲ್ಲ. ಇಚ್ಛಾದರೂ ಶರಚ್ಚಂದ್ರನು ನಿರ್ದೋಷಿಯೇ ಸರಿ ಯೆಂದು ಅವರನಿಗೆ ನಂಬುಗೆಯೆದ್ದಿತು.

  • * * * - ಅರಿಂದಮುನು ಅವನಾಥನ ಅಪ್ಪಣೆಯನ್ನು ಗೆದು ಕೊಂಡು ತನ್ನ ಮನೆಗೆ ಹಿಂದಿರುಗಿಬಂದವನು, ವೇಪಾಂತರ ವನ್ನು ಧಾರಣ ಮಾಡಿ ಸುಮಾರು ಒಂದು ಗಂಟೆಯೆನ್ನುವುದ ರೊಳಗಾಗಿ ಹೊರಗೆ ಹೋ .ಟನು, ಮಾರಾಡಿಯ ವೇಷವನ್ನು ಹಾಕಿಕೊಂಡಿದ್ದ ಅರಿಂದಮನನ್ನು ಗುರುತು ಕಂಡವರು ಕೂಡ ಹಗಲು ಹೊತ್ತಿನಲ್ಲಿ ಗುರುತಿಸಲಾರದೇ ಹೋದರು, ಅರಿಂ ದವನು ತನ್ನ ನೂತನ ವೇಷವನ್ನು ಧರಿಸಿ, ಅಮರನಾಥನು ಹೇಳಿದ್ದ ಜಜಿನ ಕಟ್ಟೆ ಯ ಮನೆಯ ಬಳಿಗೆ ಹೋಗಿ ಪೂ ರ್ವಪರಿಚಿತನಂತೆ ಬಾಗಿಲ ತಟ್ಟಿದನು. ಬಳಿಕ ಮಾ ರಾಡಿಯ ಹೆಂಗಸೊಬ್ಬಳು ಒಳಗಿನಿಂದ ಬಂದು ಬಾಗಿಲನ್ನು