ಪುಟ:ಚೋರಚಕ್ರವರ್ತಿ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಿಂದಮ-ತಮ್ಮ ಮಗಳು ಸರ್ವಮಂಗಳಸ್ಪರೂಪಳು. ಆಕೆಯು ಸತಿಸಾಧಿಸತಿವ್ರತಾ, ಆಕೆಯ ಮಾತೆಂದಿಗೂ ನಿನ್ನ ನಾಗಲಾರದು. ಅಮರ-ನಿಮ್ಮ ಮಾತಿನಂತೆಯೇ ಆಗಲಿ, ದೇವರು ನಿಮಗೆ ನಿತ್ಯಮಂಗಳವನ್ನುಂಟುಮಾಡಲಿ. ಅರಿಂದಮುಶರಚ್ಚಂದ್ರನು ನಿರಪರಾಧಿಯೆಂದು ನನಗೆ ತೋ ರುತ್ತದೆ. ತಮಗೆ ಸಮ್ಮತವಾಗಿರುವುದಾದರೆ, ನಾನೊಂದುಸಲ ತಮ್ಮ ಮಗಳನ್ನು ನೋಡಬೇಕೆಂದಿರುವೆನು. ಆಕೆಯೊಡನೆ ಬಂದೆ -ಡು ಮಾತುಗಳನ್ನಾಡಬೇಕೆಂದು ನನಗೆ ತುಂಬ ಆಸೆಯಿ-ವುದು. ಅನುವು ಮಾತನಾಡಲು ಯಾವ ಅಡ್ಡಿಯೂ ಇರುವು ದಿಲ್ಲ. ನಾನು ವಿಶೆಷ ಹಣವನ್ನು ಖರ್ಚು ಮಾಡಿ, ಆಕೆಗೆ ವಿದ್ಯೆ ಯನ್ನು ಹೇಳಿಸಿರುವೆನು. ಆಕೆಗೆ ಇಂಗ್ಲೀಸು, ಕನ್ನಡ, ಸಂಸ್ಕೃತ, ತೆಲಗು, ತಮಿಳು, ಮಹಾರಾಷ್ಟ್ರ, ಹಿಂದಿ, ಬಂಗಾಳ ಮುಂತಾದ ಭಾಷೆಗಳೆಲ್ಲವೂ ಚೆನ್ನಾಗಿ ಬರುವುವು. ಆದುದರಿಂದ ಆಕೆಯನ್ನು ವಿದ್ಯಾ ವತಿಯರ ಮಂಡಳಿಯಲ್ಲಿ ಅಗ್ರಗಣ್ಯಳನ್ನಾಗಿ ಪರಿಗಣಿಸಬಹುದು. " - ಅರಿಂದಮ-ಆಕೆಯನ್ನು ಯಾವಾಗ ನೋಡಬಹುದು ? ಅವರ ಕೊಂಚಕಾಲದೊಳಗಾಗಿಯೇ, ಅರಿಂದಮು ನಾನು ಅಲ್ಲಿನವರೆಗೂ ಇಲ್ಲಿಯೇ ಇದ್ದು, ಆಕೆ ಯನ್ನು ನೋಡಿಕೊಂಡು ಹೊರಡುವೆನು. ಅಲ್ಲಿನವರೆಗೂ ನಿನ್ನೆಯ ದಿನದ ಕೆಲವು ಸಂಗತಿಗಳನ್ನು ನಿಮಗೆ ತಿಳಿಸುವೆನು. ಅರ್ಮ-( ಆದರದಿಂದ) ಅದೇನು ಮಹಾಶಯ ? ಅರಿಂದಮಬಹಳ ಸಂಗತಿಗಳುಂಟು. ಅಮರ-ಯಾರ ವಿಷಯವಾಗಿ. ಅರಿಂದಮ್ಮು-ಮೊದಲು ರಾಮರತ್ನನ ವಿಷಯವಾಗಿ ತಿಳಿಸ. ವೆನು.