ಪುಟ:ಚೋರಚಕ್ರವರ್ತಿ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

16 ಹೆಂಗಸು-ಗೆನು ನಾನು ಮಾಡಿದ ಅಪರಾಧ ? ನೀವು ನನ್ನಲ್ಲಿ ಸಂದೇಹಪಡಲು ಕಾರಣವೇನು ? - ಅರಿಂದಮ-ಕಾರಣವೇ ? ರಾಮನು ಇಲ್ಲಿ ಪ್ರವೇಶ ನಾ ಇನ್ನೂ ಹತ್ತು ನಿಮಿಷಗಳಾಗಲಿಲ್ಲ. ಅವನು ಇಲ್ಲಿಗೆ ಒಂದು ದನ್ನು ನಾನು ಕಣ್ಣಾ~ನೋಡಿದೆನು. ಹೀಗಿರುವಲ್ಲಿ ಸೀನು ಇಲ್ಲ ವೆಂದು ಸಾಧಿಸುವೆ. ಇದಕ್ಕಿಂತ ಬೇರೆ ಕಾರಣವೇನು ? ಸತ್ತೇದಾರನ ಬಾಯಿಂದ ಈ ಮಾತುಹೊರಟನಾತ್ರದಿಂದಲೆ ಹೆಂಗಸು ಸಂಛಿತಳಾಗಿ, ಮುಂದೆ ಯಾವ ಉತ್ತರವನ್ನೂ ಕೊಡಲಾ ರದೆ ಹೋದಳು. ತನ್ನ ಮಾತು ಸುಳ್ಳಾಯಿತೆಂದು ನಾಚಿಕೆಯಿಂದ ಹೆಂಗಸು ಬಾಗಿಲನ್ನು ಹಾಕಿಕೊಳ್ಳುವ ಯತ್ನ ಮಾಡುತ್ತಿರಲು, ಅರಿ? ದವನು ನಾಲ್ಕಾರು ಹೆಜ್ಜೆ ಮುಂದರಿದ ಈ ಮುದುಕನನ್ನು ಸಾ ಧಾರಣನೆಂದು ತಿಳಿಯಬೇಡ, ನಾನು ನಿನ್ನ ಅಭಿಪ್ರಾಯವನ್ನು ತಿಳಿ ಯಲೋಸುಗ ಇಲ್ಲಿಗೆ ಬಂದಿರುವೆನು, ಎಂದು ನುಡಿದನು. ಹೆಂಗಸು-(ಸಿರುಸಾಯಳಾಗಿ) ತಾವು ಯಾರೆಂಬುದನ್ನು ನೋ ದಲು ತಿಳಿಸೋಣಾಗಲಿ, ತಮ್ಮ ನಡೆನುಡಿಗಳನ್ನು ನೋಡಿದರೆ ನನಗೆ ಸಂಶಯವಾಗಿರುವುದು. ಅರಿಂದಮ-( ನಸುನಕ್ಕು) ನಿನಗೆ ಸಂಶಯವಾಗದೇ ಏನು ? ನನ್ನಿಂದ ನಿನಗೆ ಯಾವ ಅನಿಷ್ಟ್ಯವೂ ಆಗುವುದಿಲ್ಲ. ನನ್ನನ್ನು ನೋಡಿ ನೀನು ಹೆದರಬೇಕಾದುದೂ ಇಲ್ಲ, ನಾನೊಬ್ಬ ಸಾರದ ಪತ್ತೆದಾ ನು. ಯಾವುದೋ ಒಂದು ಕೆಲಸದಲ್ಲಿ ನಿಯುಕ್ತನಾಗಿ, ಕೆಲವಂಶ ಗಳನ್ನು ತಿಳಿಯಲೋಸುಗ ಇಲ್ಲಿಗೆ ಬಂದಿರುವೆನು. ಹೆಂಗಸು-ಹಾಗಾದರೆ, ಅಸಹಾಯಳಾಗಿರುವ ಒಬ್ಬ ಹೆಂಗ ಸಿನ ಮನೆಗೆ ಸಿಪ್ಯಾರಣವಾಗಿ ನುಗ್ಗಿ ಹೀಗೆ ಅಪಮಾನ ಪಡಿಸಬೇ ಕೆಂದು ನಿಮಗೆ ಅಧಿಕಾರಕೊಟ್ಟವರಾರು ?