ಪುಟ:ಜಗನ್ಮೋಹಿನಿ .djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* * * * » » ರಹಸ್ಯಾರ್ಥಪ್ರಕಟನ. ೮೩ ಗಳಂತೆ ಹುಟ್ಟಿದ ಸ್ಥಳದಲ್ಲಿಯೆ ವಿಲೀನವಾಗಿ ಹೋಗುತ್ತವೆ. ಅದರಂತೆಯೇ ಈ ಆಶ್ರಮದಲ್ಲಿ ರುವ ಬ್ರಹ್ಮಚಾರಿಗಳ ಸಂಸರ್ಗದಿಂದ ಈಗ ನಿನ್ನ ಮೃದುವಾದ ಮೆದುಳಿನಲ್ಲಿ ಬ್ರಹ್ಮಚರ್ಯದ ಉನ್ನಾ ದವು ಅಂಕುರಿ ತವಾಗಿದೆ. ಆದು ದರಿ೦ದು ವಿವೇಕಶಾಲಿಯಾದ ನೀನು ಅಂತಹ ಉನ್ಮಾದದ ವೃದ್ಧಿಗೆ ಅವಕಾಶ ಕೊಡದೆ ನಿನ್ನ ಕುಲಧರ್ಮಗಳಲ್ಲಿ ಯ, ಗುರುಜನರ ಅನುಶಾಸನದಲ್ಲಿ ಯ ರವವನ್ನಿಟ್ಟು , ನಿನ್ನ ಕಾಲ ದೇಶ, ವಯಸ್ಸುಗಳಿಗನುಗುಣವಾಗಿ ನಿನ್ನ ಹಿರಿಯರ ಮಾರ್ಗವನ್ನು ಅವಲಮ್ಪಿಸುವುದು ನಿನಗೆ ಧರ್ಮ ವಾಗಿದೆ. ಇದಲ್ಲದೇ, ನೀನು ಹಾಗೆ ಬ್ರಹ್ಮಚಾರಿಯಾಗ ತಕ್ಕದ್ದು ನಿನ್ನ ಕರ್ಮ ಫಲವಾಗಿದ್ದರೆ, ತ್ರಿ ಕಾಲಜ್ಞಾನಿಗಳಾದ ಅರವಿನ್ದ ಬಾನ್ಯ ವರು ತಮ್ಮ ಕುಮಾರಿಯನ್ನು ನಿನಗೆ ಕೊಟ್ಟು ವಿವಾಹ ಮಾಡಬೇಕೆಂದು ನನಗೆ ಅಪ್ಪಣೆ ಕೊಡಿಸುತ್ತಿದ್ದರೆ ? ನೀ ನೇ ಕೊಂಚ ಯೋಚಿಸಿನೋಡು, ಮಹಾತ್ಮರು ಸತ್ಯ ಸಂಕಲ್ಪ ರು ; ಅವರ ಸಂಕಲ್ಪವು ಎಂದಿಗೂ ನಿರರ್ಥಕವಾಗುವುದಿಲ್ಲ. ಆದಸ್ತಯು ನಾನು ನಿನಗೆ ಮತ್ತೂಂದಾವೃತ್ತಿ ಒತ್ತಿ ಹೇಳು ವುದೇನಂದರೆ ನೀನು ವೃದ್ದ ನಾದ ನನ್ನ ಮಾತನ್ನು ಅಸಡೆ ಮಾಡದೆ ಆ ಯೋಗೀಶನನ್ನಿನಿಯನ್ನು ಪಾಣಿಗ್ರಹಣ ಮಾಡಿ ಕೊಂಡು ಸ್ವರ್ಗಕ್ಕೆ ಸಮಾನವಾದ ಆ ಪದ್ಯ ದ್ವೀಪದ ಆಧಿಪತ್ಯ ವನ್ನು ಕೈಕೊಳ್ಳುವುದು ನಿನಗೆ ಇಹಪರದಲ್ಲಿ ಯ ಶ್ರೇಯಸ್ಕರ ವಾದುದು. - ರವಿವರ್ಮ:-ಮ ಹಾಸ್ಕಾ ವಿಾನನ್ನ ಎದುರುತ್ತರ ವನ್ನು ಮನ್ನಿಸಬೇಕು. ನನಗೆ ಈ ಬ್ರಹ್ಮಚರ್ಯ ವ್ರತಾಭಿ ಲಾಷೆಯು ಹಠಾತ್ತಾಗಿ ಹುಟ್ಟಲಿಲ್ಲ-ಮೃತ್ಯುವು ನಿರ್ಚ್ಛಣ ನಾಗಿ ನಿತ್ಯವೂ ವಿವಿಧಗಳಾದ ಆಧಿವಾಧಿಗಳ .ಸೇನೆಯಿಂದ