ಪುಟ:ಜಗನ್ಮೋಹಿನಿ .djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೬ ಜಗನ್ನಿಹಿನೀ, +++ - - * * * * * * * - 1 # - - - - - - - ನಿವೃತ್ತನಾದ ಮೇಲಲ್ಲವೇ ಮತ್ತೊಂದು ಶಾಲೆಯ ವಿಚಾರ ಎಂದರು. ಮಹಾರಾಜನದಕ್ಕೆ ( ಮಹಾಸ್ವಾಮೀಾ, ಪರ್ಣಶಾ ಉಾದಿ ಆವಾಸಗಳ ನಿರ್ಮಾಣದ ಉದ್ದೇಶವು ಈ ಶರ್ಮಶಾಲೆ ಯನ್ನು ಕಾಪಾಡುವುದಕ್ಕಲ್ಲ ವೇ ? ಎಂದು ಕೇಳಲು ಆ ಮಹ ನೀಯರು ನಕ್ಕು “ ಭೋಗಿಗೆ ಯೋಗಿ ಮರುಳು ; ಯೋಗಿಗೆ ಭೋಗಿ ಮರುಳು ' ಎಂಬ ಗಾದೆಯ ಅನುಭವಸಿದ್ದ ವಾಗಿದೆ. ಆದುದರಿಂದ ನಿನ್ನ ಪ್ರಶ್ನೆಗೆ ನಾನು ಕೊಡುವ ಉತ್ತರವು ನಿನಗೆ, ಸಾಮಾನ ವಾಗಿ ಲೌಕಿಕರಿಗೆ , ಸಮರ್ಪಕವಾಗಿರಲಾರದು. ಆದಾಗ್ಯೂ, ನನ್ನ ಮನಸ್ಸಾಕ್ಷಿ ಗೆ ಸಮ ರ್ಪಕವಾಗಿ ನಾನು ಉತ್ತ ರವನ್ನು ಕೊಟ್ಟೆ ಕೊಡಬೇಕು, ಆದುದರಿಂದ ಹೇಳು ವೆನು ಕೇಳು ಈ ಪಾಂಚಭೌತಿಕ ವಾದ ಶಾಲೆಯನ್ನು ಪರ್ಣಶಾಲೆಯಾಗಲೀ, ಸ್ವರ್ಣಶಾಲೆಯಾಗಲೀ, ಮತ್ಯಾವ ಶಾಲೆಯಾಗಲೀ, ಯಾವ ವಿಧ ದಿಂದಲೂ, ಎಷ್ಟು ಮಟ್ಟಿ ಗೂ ಕಾಪಾಡಲಾರದು; ಪಂಜರದಲ್ಲಿ ರುವ ಪಕ್ಷಿ ಯು ತನ್ನ ಪಂಜರವನ್ನು ಕಾಪಾಡಿಕೊಳ್ಳಲಾಫ ದೆ ? ಭಗವಂತನಿಂದ ನಿರ್ಮಿತವಾಗಿ ಭಗವಂತನಿಂದಲೆ: ರಕ್ಷ ತವಾದ ಶಾಲೆಯನ್ನು ರಕ್ಷಿಸುವುದಕ್ಕೆ ಮತ್ತೊಂದು ಶಾಲೆಗೆ ಹೋಗುವುದು ನನಗೆ ಯುಕ್ತವಾಗಿ ತೋರುವುದಿಲ್ಲ. ಎಂದು ಹೇಳಿದರು. ಈ ಐತಿಹ್ಯದಿಂದ ತಪಸ್ವಿ ಗಳು ತಮ್ಮ ಆವಾಸಗಳನ್ನು ವಿಶೇಷವಾಗಿ ಲಕ್ಷ್ಯ ಮಾಡುತ್ತಿರಲಿಲ್ಲ ಎಂಬುದು ಗೊತ್ತಾಗು ತದೆ. ಆದು ದರಿಂದ, ಕುಶನಾಭರ ಪರ್ಣಶಾಲೆಯು ಆ ರೀತಿಯಾ ಗಿದ್ದುದು ಅಸಾಧಾರಣವಲ್ಲ.

  • ಅಲ್ಲಿ ವ್ಯಾಘಾಜಿನದ ಮೇಲೆ ಕುಳಿತುಕೊಂಡಿದ್ದ ವೃದ್ದ ತಾಪಸಿಗಳೊಬ್ಬರು ಕುಶನಾಭರನ್ನು ಕಂಡು “ ಏನು ತಮ್ಮ ಪೌರೋಹಿತ ವು ಮುಗಿದ ಹಾಗೆ ಕಾಣುತ್ತದೆ ? ” ಎಂದು ಈ ಳಿದರು.

6)