ಪುಟ:ಜಗನ್ಮೋಹಿನಿ .djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಹಸ್ಯಾರ್ಥ ಪ್ರಕಟನ. ೮೯ ವನ್ನು ತಿಳಿದು ಕೊಳ್ಳೋಣವಾಗಲಿ; ತರುವಾಯ ತಮಗೆ ನಾನು ಮುಂದಣ ಪರೋಹಿತ್ಯದ ಕ್ರಮವನ್ನು ಹೇಳಿಕೊಡುವೆನು. ಕುಶನಾಭ-ತಾವೂ ದಯವಿಟ್ಟು ನನ್ನ ಜೊತೆಯಲ್ಲಿ ದಯ ಮಾಡಿಸುವ ಹಾಗಿದ್ದರೆ, ಈಗಲೇ ನಾವಿಬ್ಬರೂ ಪದ್ಮ ದ್ವೀಪಕ್ಕೆ ಹೋಗಿ ಆ ಯುವತಿಯ ಮನೋಗತವನ್ನು ತಿಳಿದು ಬರೋಣ. ತಪಸ್ಸಿ_“ಹಾಗಾದರೆ ಹೊರಡೋಣ; ದಯಮಾಡೋಣ ನಾಗರಿ. ಎಂದು ತಟ್ಟನೆ ಎದ್ದು ಮುಂದರಿದು ಹೊರಟರು. ಕುಶನಾಭರು ಅವರನ್ನು ಹಿಂಬಾಲಿಸಿದರು. 12