ಪುಟ:ಜಗನ್ಮೋಹಿನಿ .djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ವ ಏಾ ನುರಾಗ. ೧೦೯ ••• •, ೧ - ಇರುವರು. ನನ್ನನ್ನು ಎಬ್ಬಿಸಿದವರಾರು ? ” ಎನ್ನು ಸುತ್ತಲೂ ತನ್ನ ದಾಸಿಯರ ಮಂಚಗಳ ಕಡೆಗೆ ನೋಡಿ, “ ರಾಜೇಶ್ವರೀ , ರಾಜೇಶ್ವರೀ, ಎನ್ನು ಕೂಗಿ , “ ಇನ್ನೂ ನನ್ನ ಸ್ನಾನದ ವೇಳೆಯಾದ : ಾಗೆ ಕಾಣುವುದಿಲ್ಲ, ಇಲ್ಲದಿದ್ದರೆ, ರಾಜೇಶ್ಯ ರಿಯು ಎಗ್ಗಿ ಗೂ ಹೀಗೆ ಮೈಮರೆತು ನಿದ್ದೆ ಮಾಡುತ್ತಿರಲಿಲ್ಲ. ಅಸ್ಮಿಕೆ, ಸ್ನಾನಕಾಲವಾಗಿದ್ದರೆ ವೈ ತಾಳಿಕರು ಸುಮ್ಮನಿರುತ್ತಿ ಈಕೆ ಓಹೋ ಈ ದೀಪಗಳೆಲ್ಲವೂ ಇನ್ನೂ ಬಹು ಪ್ರಕಾಶವಾಗಿ ಉರಿಯುತ್ತಲೇ ಇವೆ. ಈಗ ಇನ್ನೂ ಹನ್ನೆರಡು ಗಂಟೆಯ ಮೇಲಾಗಿರಲಾರದು; ನಾನು ಏನೋ ಕನಸು ಕಣ್ಣದ್ದರಿಂದ ನನಗೆ ಹೀಗೆ ಅವೇಳೆಯಲ್ಲಿ ತಟ್ಟಿ ಎಬ್ಬಿಸಿದ ಹಾಗೆ ಎಚ್ಚರವಾಯಿತು. ಇನ್ನು ನನಗೆ ನಿದ್ರೆ ಬರುವಹಾಗೆ ಕಾಣುವುದಿಲ್ಲ ; ಮಾಡಲೇನು?' ಎನ್ನು ಕೊ೦೫ ಯೋಚಿಸಿ, .. ಒಳ್ಳೆಯದು ! ಈ ಕುಮಾರಿಯರ ನ್ನೆಲ್ಲಾ ಎಬ್ಬಿಸಿ ಇವರೊಡನೆ ಸಲ್ಲಾಪವನ್ನಾದರೂ ಮಾಡುತ್ತಾ ವಿನೋದಿಸುವೆನು. ' ಎನ್ನು ತಟ್ಟನೆ ತನ್ನ ಮಂಚವನ್ನು ಬಿಟ್ಟು ಕೆಳಗಿಳದು, “ ಓಹೋ ! ಬೆಳಗಿನ ಜಾವದಿಂದ ಸರಿರಾತ್ರಿಯ ವರೆಗೂ ನನ್ನ ಸೇವೆಯಲ್ಲಿ ಪರಿಶ್ರಾಂತರಾಗಿ ನುಲfರುವ ಈ ಕುಮ ರಿಯರ ನಿದ್ರೆಯನ್ನು ನನ್ನ ವಿನೋದಕ್ಕಾಗಿ ಭಂಗ ಮಾಡುವುದು ನನಗೆ ಧರ್ಮವಲ್ಲ, ಆದುದರಿಂದ, ಕಲಕಂಠಯಾದ ಕಲ್ಪಲತ ಯನ್ನು ಮಾತ್ರ ಎಬ್ಬಿಸಿ ಈ ಕಾಲಕ್ಕೆ ತಕ್ಕ ರಾಗದಲ್ಲಿ ಗಜೇಂದ್ರ ಮೋಕ್ಷವನ್ನು ಗಾನಮಾಡಿಸು ವೆನು. ' ಎನ್ನು ನೆಟ್ಟಗೆ ರವಿನ ರ್ಮನು ಮಲಗಿದ್ದ ಮಂಜದ ಒಳಿಗೆ ಹೋಗಿ, “ ಇಲ್ಪಲತೇ, ಕಲ್ಪಲತೇ, ಏಳು ಏಳು ! " ಎನ್ನು ಅವನ ಮೈ ತಟ್ಟಿ, ಸರ್ಪ ವನ್ನು ಹಗ್ಗ ವೆಂದು ಮುಟ್ಟಿದವಳಂತೆ, ಬೆಚ್ಚಿ ಬಿದ್ದು ಹಿಂದಕ್ಕೆ