ಪುಟ:ಜಗನ್ಮೋಹಿನಿ .djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೪ ಜಗನ್ನೋಹಿನಿ. WAMAr \\r\\r\ f/\r\ \/1hhhhhhhr\nt #\r\/\r\h AN/ NAANAM ಯಿತು. ಇನ್ನು ಕಾಲವನ್ನು ಕಳೆಯದೇ ಹಿಡದ ಕಾರ್ಯವನ್ನು ಸಾಧಿಸುವುದಕ್ಕೆ ತಕ್ಕ ಪ್ರಯತ್ನವನ್ನು ಮಾಡಬೇಕು. ಬೈರಾಗಿ:-ಉಗರಿನಿಂದ ಆಗುವ ಕಾರ್ಯಕ್ಕೆ ಚನ್ನಾ , ಯುಧವನ್ನು ತೆಗೆಯಬೇಕಾಯಿತು! ಸಮಯ ಒದಗಿದಾಗ ಶ್ರಮ ಪಟ್ಟು ಸಾಧಿಸದೇ ಬಿಟ್ಟಿ ಕೆಲಸವು ಕೈಗೂಡುವುದು ಕಷ್ಟ. ಭೈರವಾನನ್ನ :-ಚಂದ್ರಾಯುಧದಿಂದ ಆಗುವ ಕಾರ್ಯದಲ್ಲಿ ದ್ದ ಉತ್ಸಾಹವು ಬೈರವಾನಂದಸಿಗೆ ಮತ್ತಾವುದರಲ್ಲಿಯೂ ಇಲ್ಲ, ಹಿಡದ ಕಾರ್ಯವನ್ನು ನಾನು ಎಂದಿಗೂ ಸಾಧಿಸದೇ ಬಿಡುವುದಿಲ್ಲ, ಬೇಕಾ ದರೆ, ಮರುಗಳಿಗೆಯಲ್ಲಿ ಪದ್ಮದ್ವೀಪವನ್ನು ಸೂರೆಗೊಂಡು ಆ ಜಗ ಸ್ಕೋಹಿನಿಯನ್ನು ಸಾಗಿಸಿಕೊಂಡು ಬರಲಾದೆನು, ಆದರೆ ಈ ಸರಸ ವಾದ ಕಾರ್ಯವು ವಿರಸವಾಗಿ ಹೋಗುವುದೆಂದು ಹಿಂಜರಿಯುತ್ತೇನೆ. ಬರೆಮಾತಿನಿಂದ ಫಲವೇನು ? ನಡೆ ನಾವಿನ್ನು ಜಾಗ್ರತೆಯಾಗಿ ನಮ್ಮ ಪಾಳೆಯಕ್ಕೆ ಹೋಗಿ ಕಾರ್ಯನಿರ್ವಾಹಕ್ಕೆ ತಕ್ಕ ಯೋಚನೆಯನ್ನು ಮಾಡುವ, ಎನ್ನು ಹಿಂದಿರುಗಿದನು. ಬೈರಾಗಿಯ ಹಿಂದೆಯೇ ಹೊರಟನು. --೦-- ಹನ್ನೊಂದನೆಯ ಪ್ರಕರಣ, ಸ್ವ ಏಾ ಥ ೯ ನಿಣ ೯ ಯ . ಸೂರ್ಯೋದಯಕಾಲ-ಈ ಕಾಲದಲ್ಲಿ ಪದ್ಮದ್ವೀಪದ ಪ್ರಾಸಾದ ಗಳಮೇಲು ಮಾಳಿಗೆಯಮೇಲೆ ನಿಂತು ಸುತ್ತಮುತ್ತಲೂ ನಡೆಯುತ್ತಿ ರುವ ಭಗವನ್ತನ ಜಗದ್ಯಾಹಾರ ಕ್ರಮದ ಲೇಶಮಾತ್ರವನ್ನು ನೋಡುವ