ಪುಟ:ಜಗನ್ಮೋಹಿನಿ .djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ವಪ್ಪಾ ರ್ಥನಿರ್ಣಯ. ೧೩೭ ಗಿ/\ n\r\\r\n rihn/ ///\\n\r\r\\/ \r\ \/*f\# \r\ /\ NAAN/\hhr ತಮಗೆ ಸಂಭವಿಸುವ ಕೇಡುಗಳನ್ನು ತಿಳಿದು ಅವುಗಳನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ ತಕ್ಕ ಸಾಧನಧರ್ಮಗಳನ್ನೂ, ಜಪಹೋಮಗ ಇನ್ನೂ ಮಾಡುತ್ತಾರೆ. ಒಬ್ಬನು ತನ್ನ ನೆರೆಹೊರೆಯವರಿಗಾಗಲೀ, ನೆಂಟರಿಷ್ಟರಿಗಾಗಲೀ ಸಂಭವಿಸುವ ಸಂಪತ್ತು ಗಳನ್ನೂ, ವಿಪತ್ತುಗಳನ್ನೂ ಸ್ವಪ್ನ ದಲ್ಲಿ ಕಾಣುವುದುಂಟು. ಮೋಹಿನೀ :- ಇದೇನು ಸೋಜಿಗ ! ಒಬ್ಬನು ಮತ್ತೊಬ್ಬರಿ ಗುಂಟಾಗುವ ಸುಖದುಃಖಗಳನ್ನು ಸ್ವಚ್ಚ ದಲ್ಲಿ ಮುಂದಾಗಿ ಕಾಣುವುದ, ಹೇಗೆ ? ಚಿತ್ರಲೇಖೆ:-ಜೀವಾತ್ಮನು ಇನ್ದ್ರಿಯಗಳ ಮುಖಾಂತರದಿಂದ ಕೆಲಸಮಾಡುವವರೆಗೂ ಅವನಿಗೆ ಅದೇನ್ಸಿ ಯ ಪದಾರ್ಥಗಳನ್ನು ನೋಡುವುದಕ್ಕೆ ಚೈತನ್ಯವಿರುವುದಿಲ್ಲ. ನಿದ್ರಾವಸ್ಥೆಯಲ್ಲಿ, ಮರಣಾ ನಂತರ ಹೇಗೋ ಹಾಗೆ, ಜೀವನು ಇನ್ದ್ರಿಯಗಳನ್ನು ಬಿಟ್ಟಿರುವುದರಿಂದ ಅವನಿಗೆ ಆರೇನ್ಸಿಯವಾದ ಪ್ರಪಂಚವೂ, ಅದರ ವ್ಯಾಪಾರಗಳೂ ಕಾಣ ಬರುವುವು, ಈ ವಿಷಯವಾಗಿ ಸ್ವಾನುಭವದ ಒಂದು ದೃಷ್ಟಾಂತವನ್ನು ಹೇಳುವೆನು ಕೇಳು, ಕೆಲವು ದಿನಗಳ ಹಿನ್ನೆನಾನೊನ್ನು ದಿನ ವೃದ್ದ ಳಾದ ನಮ್ಮ ಹೆತ್ತಮ್ಮನ ಮಗ್ಗುಲಲ್ಲಿ ಮಲಗಿ ನಿದ್ರೆ ಮಾಡುತ್ತಿದ್ದೆನು, ಬೆಳಗಿನಜಾವದ ವೇಳೆಯಲ್ಲಿ, ಆಕೆಯು ಕೆಟ್ಟ ಸ್ವರದಿಂದ ಗಟ್ಟಿಯಾಗಿ ಅತ್ತಳು. ಆ ಶಬ್ದಕ್ಕೆ ನಾನು ಭಯಪಟ್ಟು ಎಚ್ಚರಗೊಂಡು ಆಕೆಯನ್ನು ತಟ್ಟಿ ಎಬ್ಬಿಸಿ ಆಳುವುದೇಕೆಂದು ಕೇಳಿದೆನು. ಅದಕ್ಕೆ, “ಆಯ್ಕೆ ಪಾಪ ! ಎಷ್ಟು ಸಾಹಸಪಟ್ಟರೂ, ಆ ಹುಡುಗಿಯನ್ನು ಈಚೆಗೆ ತರುವು ದಕ್ಕೆ ಆಗಲೇ ಇಲ್ಲ, ಒಳಗೇ ಸುಟ್ಟು ಬೂದಿಯಾಗಿಹೋದಳು. ಅವಳ ತಾಯಿ ತನ್ನೆಗಳ ಗೋಳನ್ನು ಕೇಳುವುದಕ್ಕೆ ಆಗುವುದಿಲ್ಲ, ' ಎನ್ಗಳು, 18