ಪುಟ:ಜಗನ್ಮೋಹಿನಿ .djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಗನ್ನೋಹಿನಿ, ೧೪೧. J\ / \r\/V V \ \r\# V/V WMV ಅಣಗಿಸಿಕೊಂಡು ಚಿತ್ರಲೇಖೆಯ ಮುಖವನ್ನು ನಿಟ್ಟಿಸಿ ನೋಡುವುದಕ್ಕೆ ಉಂಟಾದ ಲಜ್ಜೆಯನ್ನು ತನ್ನ ಸೀರೆಯ ಸೆರಗಿನ ಕೊನೆಯನ್ನು ನೋಡಿ ಕೊಳ್ಳುವ ನೆವದಿಂದ ಮರೆಮಾಜಿ, 66 ಇಷ್ಟು ನಿರ್ಧರವಾಗಿ ಹೇಳುವು ದಕ್ಕೆ ನಿನಗೆ ಸಾಧಕಪ್ರಮಾಣವೇನಿದೆ ?” ಎಂದು ಕೇಳಿದಳು. ಚಿತ್ರಲೇಖೆ:-ಒಡತಿಯೇ, ಲೋಕಾನುಭವವು, ಅದಕ್ಕೆ ಅನಸಾ ರವಾದ ಶಾಸ್ತ್ರವು, ಇವೆರಡಕ್ಕಿಂತಲೂ ಬೇರೆ ಪ್ರಮಾಣವಾವುದಿರುವುದು! - ಮೋಹಿನೀ: -- ಅದು ಹೇಗೆ ? - ಚಿತ್ರಲೇಖೆ:- ಸ್ವಪ್ನದಲ್ಲಿ ನಮ್ಮ ಮಹಾರಾಜನೇ ನಿನ್ನ ಸವಿಾ ಪಕ್ಕೆ ಬಂದಿರಬಹುದು ಅಥವಾ ನೀನಾದರೂ ಆತನ ಸಮಿಾಪಕ್ಕೆ ಹೋಗಿ ರಬಹುದು. - ಮೋಹಿನಿ:-ಇದೇನಾಶ್ಚರ್ಯ! ಸಖಿಯೇ, ನಿನ್ನ ಮಾತುಗಳು ನನಗೆ ಗಗನ ಕುಸುಮಮಾಲೆಯ ಪ್ರಸಂಗದಹಾಗೆ ಕಾಣುತ್ತಿದೆ. ಚಿತ್ರಲೇಖೆ:- ಈ ಸಂಗತಿಯು, ಅಂತಹ ಅಸಂಭವವಲ್ಲ! ನಿನ್ನ ಕರ್ಮಾನುಗುಣವಾಗಿ ಬ್ರಹ್ಮ ನಿಂದ ನಿನಗಿಂತಲೂ ಮುಂಚಿತವಾಗಿಯೇ ನಿರ್ಮಿಸಲ್ಪಟ್ಟಿರುವ ನಿನ್ನ ಪತಿಯನ್ನು ಮಹಾಯೋಗಿಗಳ ಔರಸಪುತ್ರಿ ಯಾದ ನೀನು ಲಗ್ನ ಕಾ ವು ಸವಿಾಪಿಸಿದಾಗ ಕನಸಿನಲ್ಲಿ ಕಾಣುವುದು ಏನೋ ಆಶ್ಚರ್ಯವಲ್ಲ. ಮೋಹಿನಿ:- ಎಲೇ, ಹಾಗಾದರೆ, ನನ್ನ ಮನಸನ್ನು ಸೂರೆ ಗೊಂಡ ಆ ಸುಂದರಾಂಗನಾರಾಗಿರಬಹುದು ? ನಾನು ಸತ್ಯವಾಗಿ ಹೇಳುವೆನು ಕೇಳು; ಆ ತೇಜೋನಿಧಿಯು ಮಾನುಷವಿಗ್ರಹವೆಂದು ಹೇಳುವುದಕ್ಕೆ ಸರ್ವಥಾಆಗುವುದಿಲ್ಲ; ಮಾನವರಿಗೆ ಅಂತಹ ಭುವನ ಮೋಹಕವಾದ ಸೌಂದರ್ಹುವೆತ್ತಣದು ?