ಪುಟ:ಜಗನ್ಮೋಹಿನಿ .djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೪ ಸ್ವಪ್ರಾರ್ಥನಿರ್ಣಯ. WAAAAAA / hn\r\r\n\r\\\n\r\nr\V ಕೇಳು, ನಾನು ಸ್ವಪ್ನದಲ್ಲಿ ಕಂಡ ಆ ಭುವನ ಮೋಹನನ ಮುಖ ವನ್ನು ನೋಡುವವರೆವಿಗೂ ನನ್ನ ಮನವು ಶಾಂತಿಯನ್ನು ಹೊಂದುವು ದಿಲ್ಲ ; ಶಾನ್ಯನಲ್ಲದವರಿಗೆ ಸುಖವಿಲ್ಲವೆಂಮ್ರುದು ಶಾಸ್ತ್ರ ಸಿದ್ಧವಾಗಿದೆ' ಆದುದರಿಂದ ನಾವು ಇನ್ನು ಕಾಲವನ್ನು ಕಳೆಯದೇ ಆತನ ಸಮಾಗ ಮನಕ್ಕಾಗಿ ಮನುಷ್ಯ ಪ್ರಯತ್ನಗಳನ್ನೆಲ್ಲಾ ಕಂಗಾಣಿಸಿ ಕಡೆಗೆ ಸಾಧ್ಯ ವಾಗದೇ ಹೋದರೆ, ಅಗ್ನಿ ಯಮುಖಾಂತರವಾಗಿ ಪರಲೋಕಕ್ಕೆ ಹೋಗಿ ಅಲ್ಲಾದರೂ ಆತನನ್ನು ಮತ್ತೊಂದು ತಡವೇ ಕಣ್ಯಾತ ನೋಡ ಬೇಕೆಂದು ನಿಶ್ಚಯಿಸಿಕೊಂಡಿರುವೆನು, ಆದರೂ, ನನಗೆ ಈ ವಿಷಯದಲ್ಲಿ ನನ್ನ ಬುದ್ದಿಯು ಕೊಂಚವಾದರೂ ಮುನ್ನರಿಯುವುದಿಲ್ಲ. ನನ್ನ ಭರ ವಸವೆಲ್ಲವೂ ನಿನ್ನಲ್ಲಿ ವಿಶ್ರಾನ್ತತವಾಗಿದೆ, ಅದೇತಕ್ಕೆದ್ದರೆ, ನಿನ್ನ ಅಸಾ ಧಾರಣವಾದ ಬುದ್ದಿ ಪ್ರಭಾವವನ್ನೂ, ನಿನ್ನ ಕಾರ್ಯನಿರ್ವಾಹಕಶಕ್ತಿ ಯನ್ನೂ, ಮಿತ್ರ ಕೃತ್ಯದಲ್ಲಿ ನಿನಗಿರತಕ್ಕ ಆದರಾತಿಶಯವನ್ನೂ ನಾನು ಚೆನ್ನಾಗಿ ಬಲ್ಲೆನು, ಆಪನ್ನಳಾದ ನನಗೆ ಈ ವಿಷಯದಲ್ಲಿ ಕಡೆಯವರೆಗೂ ಸಹಾಯಮಾಡಬೇಕೆಂಬ ಧವ.೯ಬುದ್ದಿಯು ನಿನ್ನ ಮನದಲ್ಲಿ ಅಂಕುರಿತ ವಾಗಿದ್ದರೆ, ನಾವು ಈಗ ಈ ಕಾರ್ಯದಲ್ಲಿ ಯಾವ ರೀತಿಯಾಗಿ ಪ್ರವರ್ತಿಸಬೆಕೋ ಜಾಗ್ರತೆಯಾಗಿಹೆಳು, ಚಿತ್ರಲೇಖೆ :-ಒಡತಿಯೇ, ಈ ವಿಷಯದಲ್ಲಿ ನನ್ನ ಮನೋ ನಿಶ್ಚಯವನ್ನು ನಿನಗೆ ಅರಿಕೆ ಮಾಡುವುದರಲ್ಲಿ ಕಾಲವನ್ನು ಕಳೆವುದ ಕ್ಕಿಂತಲೂ ನಿನ್ನ ಮನದಾಜ್ಞೆಗೆ ಕಾರ್ಯವನ್ನೇ ಉತ್ತರವಾಗಿ ಮಾಡಿ ಕೃತಾರ್ಥಳಾಗುವೆನು, ನೀನು ನಿನ್ನ ಸ್ವಪ್ನದಲ್ಲಿ ಕಂಡ ನಿನ್ನೆ ವಲ್ಲಭ ನನ್ನು ನೀನು ಅಮಾನುಷರೂಪ ಸೌಂದರ್ಯಶಾಲಿ ಎಂದು ಅಪ್ಪಣೆ ಕೊಟ್ಟಾಗ್ಯೂ ನಾನು ಧೈರ್ಯಗೊಂಡು ಬಿನ್ನವಿಸಿದ, ನಾವು