ಪುಟ:ಜಗನ್ಮೋಹಿನಿ .djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಪಹರಣ, ೧೭೫ +4\r\ */*/1ft+ ೯ , " f h/\# \r A /\\r\fr • • • f/\\\ ಮುಂಚಿತವಾಗಿ ಕುಶನಾಭರ ಅಶ್ರಮಕ್ಕೆ ಹೋಗುವ ನಡೆ. ಎನು ಎದ್ದು ಹೊರಟಳು, ಚಿತ್ರಲೇಖೆಯು ಜಗನ್ನೋಹಿನಿಯನ್ನು ಹಿಂಬಾ ಲಿಸಿದಳು. ಹದಿಮೂರನೆಯ ಪ್ರಕರಣ. ಅಪಹರಣ. ಪಶ್ಚಿಮದಿಗ್ವಿಜಯಕ್ಕೆ ಪ್ರಯಾಣೋನ್ಮುಖನಾದ ಸೂರ್ಯನು ಭಾರತವರ್ಷವನ್ನು ಬಿಟ್ಟು ಹೋಗಲಾರದೇ ಹಿಂದಿರುಗಿ ಅಸ್ತಗಿರಿಯ ಮಸ್ತಕದಮೇಲೆ ನಿಂತು ದಿಕ್ತಟದಲ್ಲಿ ಲಿಖಿತ ಚಿತ್ರದಂತೆ ಕಂಗೊಳಿಸುತ್ತಿದ್ದ ಮಹಾಮಹಾಯೋಗಿಗಳಿಗಾಶ್ರಯವಾದ ಹಿಮಗಿರಿಯನ್ನೂ, ಅದರಿಂದ ಇಳಿಯುತ್ತಿರುವ ಮಹಾ ನದಿಗಳನ್ನೂ ನೋಡುತ್ತಾ ನಿಂತು, ಅಲ್ಲಿ ಅಲ್ಲ ಲ್ಲಿ ಆಸನ್ನವಾದ ತನ್ನ ನಿಯೋಗವನ್ನು ಸೃಸಲಾರದೇ ಕಣ್ಣ ಕುಗ್ಗುತ್ತಿದ್ದ ಕೆಂದಾವರೆಗಳ ಮುಗ್ಧ ತನವನ್ನು ಕಂಡು ನಗುತ್ತಿರುವಂತೆ ಕಾಣುತ್ತಿದ್ದ ನು, ಆರವಿನ್ದ ಬಾನ್ಧವನ ಅಟ್ಟಹಾಸದ ಲಹರಿಯೇ ಎಮ್ಪತ್ರೆ ದಿಕ್ಕು ದಿಕ್ಕಿಗೆ ಪ್ರಸರಿಸಿದ್ದ ಕೆಮ್ಮಣ್ಣದ ರಶ್ಮಿಗಳು, ಆವೇಳೆಯಲ್ಲಿ ಪೂರ್ವಸಮು ದ್ರದಲ್ಲಿ ಗಂಗಾಮುಖದ ಕಡೆಗೆ ಬರುತ್ತಿದ್ದ ಒಂದು ದೋಣಿಯನ್ನು ಹತ್ತಿಸಿ ಎತ್ತಿಹಿಡಿದ ಕೆಂಪು ಮಹತಾಪಿನಂತೆ ಪ್ರಕಾಶಗೊಳಿಸಿತು. ಈ ದೋಣಿಯಲ್ಲಿ ಇಬ್ಬರು ಹೆಂಗಸರು ಮಾತ್ರ ಕುಳಿತುಕೊಂಡಿ ದ್ದರು, ಇವರಲ್ಲಿ ಒಬ್ಬಾಕೆಯು ಸುಮಾರು ಹದಿನೆಂಟು ವಯಸ್ಸಿನವ ಳಾಗಿ ಕಾಣುತ್ತಿದ್ದಳು, ಈಕೆಯು ಆಗಿನಕಾಲದ ಸೂರ್ಯಕಿರಣಗಳ ಕಂತಿಯಂತೆ ಕೆಂಪಾದ ಸೀರೆಯನ್ನು ಉಟ್ಟು ಕೊಂಡಿದ್ದಳು ; ಇವಳ