ಪುಟ:ಜಗನ್ಮೋಹಿನಿ .djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಗನ್ನೋಹಿಸೀ ಈ ಸಮಯದಲ್ಲಿ ಮತ್ತಾರಾದರೂ ಸಣಿಗರಾಗಿದ್ದರೆ ಆ ಬೆಟ್ಟದಮೇಲೆ ಮುಂದೊಂದಡಿಯಿಟ್ಟು ಹೋಗುತ್ತಿರಲಿಲ್ಲ. ಇದೂ ಹಾಗಿರಲಿ, ಆಗಿನ ಕಾಲದಲ್ಲಿ ಆ ಪ್ರಾಂತ್ಯದ ರಾಜ ಮಾರ್ಗಗಳಲ್ಲಿಯೂ ಕೂಡಾ ಪ್ರಯಾಣಿಕರು ಒಂಟಿಯಾಗಿ ತಿರು ಗಾಡುತ್ತಿರಲಿಲ್ಲ ಏತಕ್ಕೆಂದರೆ, ಅಲ್ಲಿ ಕಳ್ಳರ ಕಾಟವು ಅಷ್ಟು ಪ್ರಬಲವಾಗಿವಿ ತು : ಗುಂಪುಗುಂಪಾಗಿ ತಕ್ಕ ಸನಾ ಹದೊಡನೆ ಪ್ರಯಾಣಮಾಡುವವರಿಗೆ ಕೂಡಾ ದಾರಿಯಲ್ಲಿ ಸಲಿಗೆಸೇವೆಯಾಗದೆ ಇರುವುದು ಅಪೂರ್ವ, ಈ ಬೈರಗಿಗೆ ಅಂತಹ ಭೀತಿ ಖೋರ ಮನಸ್ಸಿಗೆ ತಟ್ಟ ದಂತೆ ತೋರಲಿಲ್ಲ : ಬೈರಾಗಿಯು ಕಳ್ಳರ ಕಾಟಕ್ಕೆ ಹೆದರದೇ ಇದು ದೇನೋ ಸಹಜವೇಸರಿ ; ಆದರೆ, ಆ ಪ್ರಾಣಿಯು ಅಲ್ಲಿಯ ಭಯಂಕರವಾದ ಕಾಡುಮೃಗಗಳ ಕೋಟಲೆಗೆ ಹೆದರದೇ ಇದ್ದು ದೊಂಮ ಸೋಜಿಗ, ಪ್ರಾಣಿವಾತ್ರಕ್ಕೆ ಸೆ ಇಭಯಕ್ಕಿಂತಲೂ ನೆ:ದಾದ ಭಯವ ವುದು ? ಇವನು ಸ್ವಲ್ಪ ಹೊತ್ತಿನಲ್ಲಿಯೇ ಗರ್ವಿ೦ತೆ ತ೦೯ತ್ತಿದ್ದ ಒಂದು ತೋಪಿನ ಇದಿರಿಗೆ ಹೋಗಿ ನಿಂತು ಅದರ ಒಳಭಾಗದಲ್ಲಿ ಕೆಲಜನರು ಸುತ್ತಿಕೊಂಡು ಕಾಡು ತೋಲೆಗಳನ್ನು ಚಾಚಿ ಬೆಂಕಿಯನ್ನು ಉರಿನಾಡಿ ಏನನ್ನೂ ಸಡುತ್ತಿದ್ದರು, ಅಲ್ಲಿ ಹೊಗೆಯು ವಿಪರೀತವಾ: ತುಂಬಿಕೊಂಡಿ ದ್ದುದರಿಂದ ಅವರ ಆಕಾರವೂ ಸಂಖೆಯೂ ಚೆನ್ನಾಗಿ ಗೊತ್ತಾಗಲಿಲ್ಲ. ಆದರೆ ಒಂದೊಂದುವೇಳೆ ಧಗ್ಗನೆ ಏಳುತ್ತಿದ ೮೦ರಿಯ ಬೆಳಕಿನಲ್ಲಿ ಅವರ ಸ್ವರೂಪವು ಸ್ವಲ್ಪಮಟ್ಟಿಗೆ ವ್ಯಕ ಎಾಗುತ್ತಿದ್ದಿತು. ಇವರೆಲ್ಲರೂ ಕುಳರಾಗಿಯ ಕರೂಪಿಗಳಾಗಿಯೂ