ಪುಟ:ಜಗನ್ಮೋಹಿನಿ .djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

m ಅಪರಿಚಿತ ವ್ಯಕ್ತಿ ಬೈರಾಗಿ , ಆ ವಿಷಯದಲ್ಲಿ ಸಂಶಯವೇ ಇಲ್ಲ. ಪ್ರಮುಖ-ಎಲೆ, ನೀನು ಹೇಳಿದ ಸಮಾಚಾರವನ್ನು ಯೋಚಿಸಿನೋಡಿದರೆ ನನಗೊಂದು ಸೋಜಿಗವಾದ ಕಟ್ಟು ಕಥೆ ಯ೦ತೆ ಕಾಣುತ್ತದೆ. ಏತಕ್ಕೆ ಎನ್ನು ವಿರೋ, ನಾನೀ ಭರತಖಂಡ ವನ್ನು ಕರತಳಾ ದಲಕದಂತೆ ನೋಡಿರು ವೆನು; ಆದರೂ ನೀನು ಹೇಳುವ ಆ ಪದ್ಯ ದ್ವೀಪ ತೆಂಬುದನ್ನು ನಾನು ಇದುವರೆಗೂ ಕೇಳಿ ರಲಿಲ , ಬೈರಾಗಿ--ಒಡೆಯ ನೆ! ನೀ ನಾವಿಷಯದಲ್ಲಿ ರವೆಯಷ ಸಂದೇಹ ಪಡಬೇ ಕಾದುದಿಲ್ಲ, ಪೂರ್ವ ವರ್ಣಿ ತವಾದ ಆ ಪದ್ಯ ದ್ವಿ ಸವೆಂಬುದೊಂದು ಈಗಿನ ಕಾಲದಲ್ಲಿ ಮಹಾ ಯೋಗಿಗಳ ಯೋಗಪ್ರಭಾವಕ್ಕೆ ನಿದರ್ಶನವಾಗಿದೆ. ಪ್ರಮುಖ – ಒರಗಿದ್ದವನು ಎದ್ದು ಕುಳಿತು ಎರಡು ಕೈ ಗಳಿಂದಲೂ ವಿಶೆಯನ್ನು ಹುರಿಮಾಡಿಕೊಳ್ಳುತ್ತ ಗಂಭೀರವಾಗಿ “ಎಲೈ ಏನಾದರೂ ಆಗಲಿ, ನಾನೀ ಕೌರ್ಯ ದಲ್ಲಿ ಪ್ರವರ್ತಿಸು ವೆನು, ಜೋಕೆ ! ಈ ಕಾರ್ಯವು ಕೈಗೂಡುವವರೆಗೂ ನಾನು ಬಹುಜಾಗರೂಕತೆಯಿಂದ ಕೆಲಸಮಾಡುತ್ತಿರಬೇಕು, ನಿನ್ನ ಬುದ್ದಿ ಪ್ರಭಾವವನ್ನು ಪ್ರಕಾಶಗೊಳಿಸಿ ಪ್ರಬಲನಾಗುವುದಕ್ಕೆ ಇದು ವೇ ಸಮಯ. ಬೈರಾಗಿ-ನಗುಮುಖನಾಗಿ, “ ಅಪ್ಪಣೆಯಂತಾಗಲಿ, ೨೨ ಪ್ರಮುಖರಾಗಿಯ ಮುಖಭಾವವನ್ನು ನೋಡಿ ಮುಗುಳುನಗೆ ಯಿಂದ " ಹಾಗಾದರೆ, ಬೈರಾಗಿಯು ಇನ್ನು ತನ್ನ ಕೆಲಸಕ್ಕೆ ಹೊರಡಬಹುದು. ), ಎಂದು ತನ್ನ ಗಾದಿಯನ್ನು ಬಿಟ್ಟು ಕೆಳಗಿಳಿದು, ತನ್ನ ಅಪ್ಪಣೆಯಂತೆ ಹಿಂದಿರುಗಿ ಹೋಗು