ಪುಟ:ಜಗನ್ಮೋಹಿನಿ .djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದುಷ್ಟ ಸಂಹಾರ ೧೧. ಇವರೆಲ್ಲ ರೂ ಬಹು ದೂರದಿಂದ ಅತಿ ವೇಗವಾಗಿ ಸವಾರಿಮಾ ಡಿಕೊಂಡು ಬಂದವರಂತೆ ಕಾಣುತ್ತಿದ್ದರು. ಏತಕೆಂದರೆ, ಇವರ ಕುದುರೆಗಳೆಲ್ಲಾ ಬೆವತು ನಿ॰ರು ನಿ॰ರಾಗಿ ಬಾಯಿ ಯಿಂದ ಬುರುಗು ಸುರಿಸುತ್ತಿದ್ದುವು; ಇವುಗಳ ಕಾಲುಗಳ ಮೇಲೆಲ್ಲಾ ಧೂಳು ತುಂ ಬಿಕೊಂಡಿದ್ದಿ ತು. ಇವರಲ್ಲಿ ಮುಂದಣ ಕುದುರೆಯ ಸವಾರನು ಆಕಾರದಿಂ ದಲೂ ದೇಷದಿಂದಲ ಉಳಿದವರಿಗೆಲ್ಲಾ ಯ ಜಮಾನನಂತೆ ಕಾಣುತ್ತಿಲ್ಲ ನು. ಇವನು ಶೋಧಿಸುವ ದೃಷ್ಟಿ ಯಿಂದ ಹೊತ್ತಿ ನ ಕಡೆಗೂ ಅತ್ತಿತ ನೋಡುತ್ತಲೆ ಇದ್ದನು. ಇದಿರಿಗೆ ಸ್ವಲ್ಪದೊಗದಲ್ಲಿ ಎರಡು ವಾರಿಗಳ ಸೇರುವ ಸ್ಥಳವು ಕಾಣಿಸಿತು. ಅವನು ಅದನ್ನು ನೋಡಿ ತಟ್ಟನೆ ಕುದುರೆಯನ್ನು ಹಿಂದಕ್ಕೆ ತಿರು ಗಿಸಿ ತನ್ನನ್ನು ಹಿಂಬಾಲಿಸಿ ಬರುತಿದ್ದ ಸವಾರರನ್ನು ನೋಡಿ ಇದುವೆ' ಸ್ಥಳ, ಜೋಕೆ ! ಈದಿನ ನಿ ಮೆಲ್ಲರೂ ಆಯುಧಗ ಳನ್ನು ಉಪಯೋಗಿಸುವುದರಲ್ಲಿ ಒಡೆಯನ ಶಾಸನವನ್ನು ನೆನಪಿ ನಲ್ಲಿ ಟ್ಟು ಕೊಂಡು ಬಹು ಜಾಗರೂಕತೆಯಿಂದ ಕಾರ್ಯವನ್ನು ಸಾಧಿಸಬೇಕು. ' ಎಂದು ಹೊತ್ತಿನ ಕಡೆಗೆ ನೋಡಿ “ಅರುಣೋ ದಯ ಸಮಯವಾಯಿ ತು, 31 ಮೇಲೆ ನಾವೀರಾಜಮಾರ್ಗ ದತ್ತ ಸುಳಿದಾಡು ವುದು ಸರಿಯಲ್ಲ, ಆದುದರಿಂದ ನಾವೆಲ್ಲ ರೂ ಜಾಗ್ರತೆಯಾಗಿ ಇಲ್ಲೆಲ್ಲಾದರೂ ಮರೆಯಲ್ಲಿ ಸುಸಜ್ಜಿತರಾಗಿ ಸಮಯವನ್ನು ನಿರೀಕ್ಷಿಸುತ್ತಿರೋಣ..' ಎಂದು ಎಡಗೈ ಯಿ೦ದ ತನ್ನ ಕುದುರೆಯ ಕಡಿವಾಣವನ್ನು ಹಿಡಿದು ಕೊಂಡು ಬಲಗೈಯಿಂದ ತನ್ನ ಸೊ೦ಟದಲ್ಲಿ ಜೋಲಾಡುತ್ತಿದ್ದ ಕತ್ತಿಯನ್ನು ಶಳದೆತ್ತಿ ಕೊಂಡು ಆ ಮಾರ್ಗದ ಪಾರ್ಶ್ವ ದಲ್ಲಿ ಕಾಣುತ್ತಿದ್ದ ಮಳೆಯ