ಪುಟ:ಜಗನ್ಮೋಹಿನಿ .djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ - * * * ಜಗನ್ನೊ ಹಿನೀ ಕೊಂಡು ಮುಂದಕ್ಕೆ ಹೊರಡೋಣ ಎಂದು ಅಲ್ಲಿದ್ದ ಕುದುರೆಗ ಳಲ್ಲಿ ತಾನೊಂದು ಕುದುರೆಯನ್ನು ಹಿಡಿದು ಕೊಂಡು ಅದರಮೇಲೆ ಕೂ ತು ಮುಂದಕ್ಕೆ ಹೊರಟನು. ಹಿಂದೆಯೇ ಅವನ ಜೊತೆಗ ರರೀರ್ವರೂ ತಮ್ಮ ತಮಗೆ ಬೇಕಾದ ಕುದುರೆಗಳನ್ನು ಏರಿಕೊಂಡು ಮೊದಲಿನಂತೆಯೇ ಅವನನ್ನು ಹಿಂಬಾಲಿಸಿದರು ಆಗ, ಆ ವೀರನು ಏನೋದ ಕ್ರೀಡೆಯಲ್ಲಿ ಗೆದ್ದವನ ಮುಖ ಭಾವವುಳ್ಳವನಾಗಿ ಮುಂದಹಾನದಿಂದ ತನ್ನ ಜೊತೆಗಾರರನ್ನು ಕು ರಿತು CC ಎಲೈ ಆ ಒಡಯೋ ಧರಾರಿರಬಹುದು ; ನೀವು ಊಹಿಸ ಬಲ್ಲಿರಾ ? ಎಂದು ಕೇಳಿದನು. ಮೊದಲನೆಯ (ಬಲಗಡೆ ಯಲ್ಲದ) ಸವಾರ :-ಅವರಿಗೆ ಯೋಧರೆಂಬ ಹೆಸರು ಸರ್ವಥಾ ಸಲ್ಲು ವುದಿಲ್ಪ ; ಅವರಾರೋ ಹುಟ್ಟು ಗಳ್ಳರಾಗಿರಬೇಕು ವೀರ:--ಅದು ಹೇಗೆ ? ಮೊದಲನೆಯ ಸವಾರ:-- ಅವರು ಹುಟ್ಟು ಗಳ್ಳರಲ್ಲ ದಿದ್ದ ಅಜಾಗರೂಕತೆ ಯಿಂದ ಸಯಣಮಾಡುತ್ತಿದ್ದ ವಣರ್ಗಸ್ಟರಮೆಲೆ ಆ ನೀತಿಯಾಗಿ ತೋಳಗಳಂತೆ ಎಂದಿಗೂ ಬೀಳುತ್ತಿದ್ದ ಗೆ ? ಅವರ ಮುಂಡಗಳು ರಣರಂಗದಿಂದ ಹಿಂದಿರುಗಿ ದಿಕ್ಕು ಗಳೋಡು ದ್ದು ವೆ ? ಕುಲೀನರಾದ ಯೋಧರ ರಕ್ತವು ಅವರ ಧಮಸಗಳಲ್ಲಿ ಓಡುತ್ತಿದ್ದರೆ ಅವರು, ಯೋಧಪ್ರಪಂಚಕ್ಕೆ ಹಾಸ್ಯಾಸ್ಪದವಾದ ಇಂತಹ ನೀಚ ಕೃತ್ಯವನ್ನು ಎಂದಿಗೂ ಮಾಡುತ್ತಿರಲಿಲ್ಲ , ವೀರ: ಕಿಲಕಿಲನೆ ನಕ್ಕು “ ೨ಹುದು ನೀನು ಸರಿಯಾಗಿ ಊಹಿಸಿದೆ' ಎಂದು ಕೊಂಚ ಯೋಚಿಸಿ ( ಆ ದುರಾತ್ಮರು ನಮ್ಮನ್ನು ಸುಲಿಗೆಮಾಡು ವುದಕ್ಕೂ ಬಂದಿದ್ದಂತೆ ತೋರುವುದಿಲ್ಲ ; ದವರ ಉದ್ದೇಶವೇನಿದ್ದೀ ತೋ ?