ಪುಟ:ಜಗನ್ಮೋಹಿನಿ .djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬ •••• • • • - -+

  • * * * * * * * * * * * * * * * *

`yv ಜಗನ್ನೊ ಹಿನಿ. ಬಿದ್ದು ದೋ ಎಂಬಂತೆ ಕಂಬಿಗಳ ಸಂದಿನಿಂದ ದೊಡ್ಡ ದೊ ತ್ಯ ಉರಿಗಳು ಕಾಣಬಂದುವು. ಒಂದು ನಿಮಿಷವ್ಯೂತ್ರದಲ್ಲಿ ಆ ಗುಡಿಸಲು ಒಂದು ದೊಡ್ಡ ಕಬ್ಬಿಣದ ಬೋನಿನಂತೆ ಮಾರ್ಪಟ್ಟಿತು; ನಾಲ್ಕು ಮೂಲೆಗಳ ಲ್ಲಿಯ ನಾಲ್ವರು ದೀವಟಿಗೆಗಳನ್ನು ಹಿಡಿದುಕೊಂಡು ನಿಂತಿ ದ್ದರು; ಸುತ್ತಲೂ ಹನ್ನೆರಡು ಮಂದಿ ನೀಳವಾದ ಭರ್ಜಿಗಳನ್ನು ಹಿಡಿದು ಕೊಂಡು ನಿಂತಿದ್ದರು, ಕಲವರು ಸನಿಕೆಗಳಿಂದ ಮೊಣ್ಣೆ ಳೆದು ನೆಲವನ್ನು ಸಮಗಟ್ಟುತ್ತಿದ್ದರು; ಮತ್ತೆ ಕೆಲವರು ಸುತ್ತ ಮುತ್ತಲೂ ಬಿದ್ದಿದ್ದ ಹುಲ್ಲು, ತರಗು, ಚಾಪೆ, ಮುಂತಾದುವು ಗಳನ್ನು ಬಾಚಿ ಬಾಚಿ ಬೀಸಾಡುತ್ತಿದ್ದರು. ಆಗ ಕೋ ವಿಯನ್ನು ಹೆಗಲಮೇಲೆ ಹೊತ್ತುಕೊಂಡು ಸುತ್ತಲೂ ತಿರುಗಾಡುತ್ತಿದ್ದ ಗಿಡ ತರದ ಆಳೊಬ್ಬನು ಅಲ್ಲಿದ್ದವ ವರನ್ನು ನೋಡಿ 'ಹೊತ್ತಾಯಿತು ! ಜಾಗ್ರತೆಯಾಗಿ ಬೋನಿಗೆ ಕೋಣಗಳನ್ನು ತಂದು ಕಟ್ಟಿರಿ' ಎಂದು ಅಧಿಕಾರಉಳ್ಳವನ ಹಾಗೆ ಕೂಗಿಹೇಳಿದನು. ಕೂಡಲೆ, ಅಲ್ಲಿದ್ದವರಲ್ಲಿ ಕೆಲವರು ಓಡಿಹೋಗಿ ಕಾಡಾನೆಗಳಂತೆ ಭೀಕರವಾದ ಆಕಾರವುಳ್ಳ ಮರುಜತೆ ಕೋಣ ಗಳನ್ನು ಹಿಡಿದು ಕೊಂಡು ಬಂದು ಆ ಬೋನಿಗೆ ಹೂಡಿದರು. ತೇರುಸಾಗಿದಂತೆ ಆ ಬೋನು ಮುಂದಕ್ಕೆ ತೆರಳಿತು. - ಬೋನಿನೊಳಗಿದ್ದ ವೀರ ಮುಖ್ಯರು ಸಿಂಹಗಳಂತೆ ಕೂಗಿ, ರೇಗಿ, ಕೆಂಡವಾಗಿ, ಸುತ್ತಲೂ ಸುತ್ತಿ ಸುತ್ತಿ ಕಬ್ಬಿಣದ ಕಂಬಿ ಗಳನ್ನು ಹಿಡಿದು ಬೋನು ತತ್ತರಿಸು ವಂತೆ ಅಲ್ಲಾಡಿಸುತಿದ್ದರು. ಇವರ ಅಸಾಧಾರಣವಾದ ಸಾಹಸವನ್ನು ನೋಡಿ ಆ ಜನರು ಅಟ್ಟ ಹಾಸದಿಂದ, ಪಂಜಿನಬೆಳಕಿನಲ್ಲಿ ಥಳಥಳಿಸುತ್ತಿದ್ದ ತಮ್ಮ