ಪುಟ:ಜಗನ್ಮೋಹಿನಿ .djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೈವಸಹಾಯ. 42 འའནཀང ཀར ཀ ཀ འ ་ ང་ ན་ •°* * * * * * * * * * * * * ೪. ••••• v/v/೧೧ wx ಭರ್ಜಿಗಳನ್ನು ತೋರಿಸಿ ' ' ಎಲೈ ! ವ್ಯರ್ಥವಾಗಿ ನೀವೇಕೆ ಹೀಗೆ ನೆಗೆದಾಡುತ್ತಿರಿ, ನಮ್ಮ ಬೋನಿಗೆ ಬಿದ್ದ ಮೇಲೆ ಮಾರೀಚನಂ ತಹ ಶೂರನಾದರೂ ತಪ್ಪಿಸಿಕೊಂಡು ಹೋಗಲಾರನು, ಜೋಕೆ! ನೀವಿನ್ನು ಕೂಗಾಡದೇ ಸುಮ್ಮನೆ ಇದ್ದರೆ ಬದುಕಿದಿರಿ; ಇಲ್ಲದಿ ದ್ದರೆ ಇದೋನೋಡಿ ಈ ಭರ್ಜಿ ಗಳಿಂದ ನಿಮ್ಮ ಕಣ್ಣುಗುಡು ಗಳನ್ನು ತಿವಿದುಬಿಡುತ್ತೇವೆ. ' ಎಂದು ಗದರಿಸಿದರು. ೧ ಆ ಮಹಾವೀರರು ಈ ದುರ್ಭಾ ಮಿತಕ್ಕೆ ಬದಲುತ್ತರವನ್ನು ಕೊಡದೇ ಸುಮ್ಮನಾದರು. ಇದೇನಾಶ್ಚರೈವಲ್ಲ ; ಅದೇ ತಕೆಂ ದರೆ, ಮಹಾತ್ಮರ ಮನವು ಆಪತ್ಕಾಲದಲ್ಲಿ ಕಲ್ಲಿಗಿಂತಲೂ ಕಠಿಣ ವಾಗುವುದು ಸಾಜ, ಆ ನೀಚರು ಮಹಾತ್ಮರ ಇದಿರಿಗೆ ನಿಂತು ಬಾಯಿಗೆಬಂದಹಾಗೆ ಮಾತನಾಡಿದುದೂ ಅಚ್ಚರಿಯಲ್ಲ; ಅದೇ ಕೆಂದರೆ, ಬೋನಿನಲ್ಲಿರುವ ಸಿಂಹವನ್ನು ನೋಡಿ ಶ್ಯಾನವು ಬೊಗ ಳುವುದು ಸಾಜನಲ್ಲ ವೆ ? - ಬೋನಿನ ಮುಂದುಗಡೆ ಇಬ್ಬರು ಪಂಜಿನವರು ದಾರಿತೋರಿ ಸುತ್ತಾ ಹೊರಟರು. ಬಣ್ಣದಲ್ಲಿ ಯ ರೂಪದಲ್ಲಿ ಯ ಗಾ ತ್ರದಲ್ಲಿ ಯೂ ಕೋಣಗಳನ್ನು ಹೋಲುತ್ತಿದ್ದ ಮೂವರು ಬಾರು ಬಾರು ಉದ್ದದ ಬಾರುಗೋಲುಗಳಿಂದ ಆ ಕೋಣಗಳನ್ನು ಹೊ ಡದು ಓಡಿಸುತ್ತಿದ್ದರು. ಅವುಗಳು ಹಳ್ಳ ತಿಟ್ಟುಗಳನ್ನು ಲೆಕ್ಕಿ ಸದೇ ಅಡ್ಡಾದಿಡ್ಡಿಯಾಗಿ ನುಗ್ಗು ತಿದ್ದುವು. ಆ ಜನರೆಲ್ಲರೂ ಒಂದೇ ವಿಧವಾದ ಪದವನ್ನು ಒಕ್ಕಟ್ಟಾಗಿ ಪಾಡಿಕೊಂಡು ಹೊರಟರು. ಆ ಪದದ ಅರ್ಥಕ್ಕೆ ನಮ್ಮ ವೀರರುಖ್ಯರು ಗಮನಕೊಟ್ಟಿದ್ದರೆ, ಆ ದುರ್ಸಿ ನೀ ತರಾರೆಂಬುದನ್ನು ವಿವರವಾಗಿ ತಿಳಿಯಬಹುದಾಗಿ