ಪುಟ:ಜಗನ್ಮೋಹಿನಿ .djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶ್ರಮ ಮಂಡಲ. ೬೯ - * ** * * * * ~ ~ / /y - 4 ಮುಂದರಿದು “ ಈ ಸನ್ದಾ ಕಾಲದಲ್ಲಿ ತಾವು ಒಮ್ಮೆ ನೊ ಮ್ಮೆ ಶಾಂತವಾದ ಆಶ್ರಮದೊಳಕ್ಕೆ ಪ್ರವೇಶಮಾಡಿದರೆ ಆ ಮುನಿಗಳು ಮುನಿವರೋ ಏನೋ ಎಂದು ಸಂದೇಗಸಡು ತಾ ಹಿನ್ನೆ ಮುನ್ನೆ ನೋಡು ತಿರುವಷ್ಟರಲ್ಲಿಯೇ ಆ ಪರ್ಣಶಾಲೆಯಿಂದ ಭೈರಾಗಿಯೊ ಬ್ಬನು ಹೊರ ಹೊರಟನು. ಮೊದಲನೆಯ ಸವಾ ರನು ಅವನನ್ನು ಕಣ್ಣು ( ಒಡೆಯ ನೇ ! ಮೊನ್ನೆ ನಿನಗೆ ರಾಯ್ಕ ಸವನ್ನು ತಂದು ಕೊಟ್ಟ ತಾಪಸಿಯು ಇತ್ತಲೇ ಬರುವಂತಿದೆ ? ಎಂದನು. ಕೂಡ ವೀರನು ಆ ತಪಸ್ವಿಯನ್ನು ನೋಡಿದನು, ಅದೇ ಸಮಯದಲ್ಲಿ ಆ ತಪಸ್ವಿಯ ವೀರನನ್ನು ನೋಡಿದನು, ಆಕ್ಷ ಣವೇ ಒಬ್ಬನ ಮುಖದಲ್ಲಿ ವಿಕಾಸವೂ ಮತ್ತೊಬ್ಬನ ಮುಖದಲ್ಲಿ ವಿಕಾರವೂ ಏಕಕಾಲದಲ್ಲಿ ಕ್ರಮವಾಗಿ ಉಂಟಾದುವು. ವಿಕಾಸ ಉಂಟಾದುದಕ್ಕೆ ಕಾರಣವನ್ನು ಸುಲಭವಾಗಿ ಊಹಿಸಬಹುದು; ವಿಕಾರ ಉಂಟಾದುದಕೆ ಕಾರಣವನ್ನು ಕಂಡು ಹಿಡಿದುಬೇ ಕಾಗಿದೆ. ತಪಸ್ವಿ ಯು ಉತ್ತರಕ್ಷಣದಲ್ಲಿಯೇ ತನ್ನ ಮುಖಭಾವವನ್ನು ಸೌಮ್ಯವಾಗಿ ಮಾಡಿಕೊಂಡು ವೀರನಹತ್ತಿರಕ್ಕೆ ಬಂದು 'ಓಹೋ! ಇದೇನು ಈಗಲೇ ಬರುತ್ತಿರುವಹಾಗಿದೆ. ಇಷ್ಟು ವಿಳಂಬವಾಗು ವುದಕ್ಕೆ ಕಾರಣವೇನು ? ನೀವು ಇಂದು ಬೆಳಗಿನ ಜಾವದಲ್ಲಿಯೇ ಇಲ್ಲಿಗೆ ಬರಬೇಕಾಗಿತ್ತಲ್ಲಾ ! ದಾರಿಯಲ್ಲಿ ನಿಮಗೆ ಏನಾದರೂ ಅಪಾಯ ಸಂಭವಿಸಿತೋ ? ?” ಎಂದು ಕೇಳಿದನು. ಅದಕ್ಕೆ ವೀರನು “ ಶ್ರೇಯಸ್ಕರವಾದ ಕಾರ್ಯಗಳು ನಿಮ್ಮ ವಿಘಾತಗಳಿಲ್ಲದೇ ಆಗುವುದಿಲ್ಲ ವಷ್ಟೆ. !” ಎನ್ನಲು ತಾಪ ಸಿಯು ತವಕಗೊಂಡು “ ಅಂತಹ ವಿಘ್ನ ವಿಘಾತಗಳಿಗೆ ಕಾರಣ