ಪುಟ:ಜಗನ್ಮೋಹಿನಿ .djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಶ್ರಮ ಮಂಡಲ 24 - ೩ →

  • *

ಕುಶನಾಭರು ಅವರನ್ನು ನೋಡಿ “ಎಲೈ, ಇಲ್ಲಿ ಬಂದು ಕುಳಿತುಕೊಳ್ಳಿರಿ.” ಎಂದು ಕೈನೀಡಿ ತಮ್ಮ ಬಲಗಡೆಯಲ್ಲಿ ಅಣಿ ಮಾಡಿದ್ದ ದರ್ಭಾ ಸನವನ್ನು ತೋರಿಸಿದರು. ರವರೂ ಅವರ ಆತ್ಮಾನುಸಾರವಾಗಿ ಅದರ ಮೇಲೆ ಹೋಗಿ ಕುಳಿತುಕೊಂಡರು. 10