ಪುಟ:ಜಗನ್ಮೋಹಿನಿ .djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೭ ರಹಸ್ಯಾರ್ಥಪ್ರಕಟನ. ರಿಂದ ಆ ಹೆಸರನ್ನು ತಮ್ಮ ಪ್ರಾಣಪ್ರಿಯಳಾದ ಮಗಳಿಗಿಟ್ಟು ಕರೆವುದು ಶ್ರೇಯ ಸ್ಮರವೆಂದು ಭಾವಿಸಿಕೊಂಡಿದ್ದರು. ಆ ಕುವರಿಯು ಸ್ವಾಭಾವಿಕವಾಗಿ ಕಾಲಕ ಮದಿಂದ ಯ'ವನಸ್ಥ೪ ದಳ.. ಕಮಾರಾ ರಸ್ಥೆಯಲ್ಲಿಯೇ ಅಷ್ಟು ಸೌಂ ದರ್ಯಶಾಲಿನಿಯಾಗಿದ್ದ ಆ ಹೆಣ್ಣಿನ ಸೌಂದರ್ಯವನ್ನು ಯವನಾ ವಸ್ಥೆಯಲ್ಲಿ ಬಣ್ಣಿಸಬೆ೦ಕೆ? ಮೊಗ್ಗಿನಲ್ಲಯೆ ಮನೋಹರವಾಗಿದ್ದ ಹವು ಇನ್ನರಳಿದ • ಲೆ ಹೇಗಿರಬಹುದು ? ದೆತಾಯಿಯಾದ ಆ ಅಸ್ಸರೆಯು ತ್ರಿಲೋಕ ಸುಂದು ಖ೦ದ '1ಗಳ ಸೌಂದ ರ್ಯವನ್ನು ನೋಡಿ ನಾಚಿಕೆಗೊಂಡ ಗಳಂತೆ ಅವಳು ಅಟವಟಿಸಿ ಅಲ್ಲಿ ಬಿಟ್ಟು ಸ್ವಸ್ಥಾನಕ್ಕೆ ಹೊರಟು ಹೋದಳು ಆ ಹೆಂಗ ಸಿನ ಹೃದಯ: ಎಷ್ಟು ಕಠಿಣ ವಾದುದೆ ಕಾಣೆ ೨ಷ್ಟು ಪ್ರೇಮ ದಿಂದ ಸಾಕಿದ, ತನ್ನ ಹೊಟ್ಟಿ ಯ ' ಹುಟ್ಟಿದ, ಅಂತಹ ಮುದ್ದು ಮಗುವನ್ನು ನಟ್ಟಡವಿಯಲ್ಲಿ ಬಿಟ್ಟು ಹೋ " ಗುವುದಕ್ಕೆ ಹೇಗೆ ಮನ ಬಂದಿತೋ ! ಅದೆಂತಹ ದೆವ೦ತ್ರವೋ ! ಅದು ಹಾಗಿರಲಿ, ಬಳಿಕ ಮಾತೃ ಎವೆ.° ಗದಿಂದ ಗುದ್ದ ವಗಳನ್ನು ನೋಡಿ ಮರು ಕದಿಂದ ಕನಸು ಕಂಡೆದ್ದವನಂತೆ ತಟ್ಟನೆ ತಮ್ಮ ಪೂರ್ವೋ ರನ್ನು ಜ್ಞಾನದೃಷ್ಟಿ ಯಿಂದ ತಿಳಿದು ಆ ಸಂಗತಿ ಯಿಂದ ತಮಗೆ ಉ೦ಟಾಗ ತ ಪೊ ಭಂಗಾ ಗಿಯ, ಮರುಕ ವಿಲ್ಲದ ಆ ಸುರನಾರಿಯ ನಿಗ' ನ ಕಾಗಿ ಮು , ಕಶ್ಚಾತ್ತಾಪ ಗೊಂಡು ಅಂತಹ ಆಗಭೋಗಕ್ಕೆ ಮನಸೋ ? ತಮ್ಮ ಶರೀರರನ್ನು ಯೋಗಾಗ್ನಿ ಯಿ೦ದ ಸುಟ್ಟು ಭಸ್ಮ ಮಾಡ ಬೇಕೆಂದು ನಿಶ್ಚಯಿಸಿ ಕೊಂಡರು. ಆದ:, ಆ ಸ೦ದರ್ಯನಿಧಿಯಾದ ತಮ್ಮ ಆತ್ಮಜ ಯನ್ನು ಆ ಕಾಡು ಪಾಲು ಮಾಡು ವುದಕ್ಕೆ ಕೃ ರಾನಿಧಿಗಳಾದ ಮಹಾ ಮುನಿಗಳ ಮನವು ಒಡಂಬಡಲಿಲ್ಲ.