ಪುಟ:ಜಗನ್ಮೋಹಿನಿ .djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೧ - * * * * * * * * * * * =

  • * * * * * * * * * * *

- ~ ~ ~ ಅನಂತ್ ೦೨:೦೩, ೨೦ ಫೆಬ್ರುವರಿ ೨೦೧೮ (UTC) ರಹಸ್ಯಾರ್ಥ ಪ್ರಕಟನ. ಕಿಯಿಂದ ಹೇಳುವಷರೊಳಗಾಗಿ ಆವನ ಮನೋಗತವನ್ನು ತಿಳಿದು ಕೊಳ್ಳಬೇಕೆಂದು ತವಕ ಪಡುತ್ತಿದ್ದರು. ರವಿವರ್ಮನು ಕುಶನಾಭರ ಕಡೆಯ ವಾಕ್ಯಗಳನ್ನು ಕೇಳಿದ ಕೂಡಲೇ, ಪ್ರತ್ಯುತ್ತರವೇ ತೋರದವನಂತ ಚಿಂತಾಸಾಗರದಲ್ಲಿ ಮುಳುಗಿ ತಲೆಯನ್ನು ಬಗಿಸಿಕೊಂಡು ಕುಳಿತುಕೊಂಡನು. ಗೋಕ್ಷೀರದಂತೆ ಬಿಳುಪಾಗಿ, ಶಮದಮಾದಿ ಸಾತ್ವಿಕ ಗುಣಗ ಳನ್ನು ವ್ಯಕ್ತ ಪಡಿಸುತ್ತಿದ್ದ ಅವನ ಕಪೋಲಗಳು ಕೆಂದಾವರೆಯಂತ ಕೆಂಪಾದುವು; ಹುಬ್ಬಿನ ಬಳ್ಳಿಗಳು ಸಂಕುಚಿತವಾದುವು; ದೃಷ್ಟಿ ಯು ಅಧೋಮು ಖವಾಯಿತು;ಅಂಗೈ ಅಂಗಾಲುಗಳು ಬೆವರಿಟ್ಟುವು; ಕಟ್ಟಿ ಕೊಂಡು ಬರುತ್ತಿದ್ದ ಗಲನ್ನು ಭೀ ತಭೀ ತನಾಗಿ ಮೆತ್ತೆ ಮೆತ್ತಗೆ ಕೆಮ್ಮಿ ಸರಿಮಾಡಿಕೊಂಡನು. ಆಗಳಾ ತಪಸ್ವಿ ಗಳು ಅವನನ್ನು ನೋಡಿ ಅವನ ಮನೋ ಗತವನ್ನು ತಿಳಿದವನ ಮುಖಭಾವದಿಂದಲೂ ಕಂಠಸರದಿಂದಲೂ * ವತ್ಸಾ, ಇದಕ್ಕೆ ನೀನಿಷ್ಟು ಯೋಚಿಸುತ್ತಿರುವುದೇಕೆ ? ಈ ವಿಷ ಯವಾಗಿ ನೀನು ನಿನ್ನ ಅಭಿಪ್ರಾಯವನ್ನು ಸಂಕೋಚ ಪಡದೇ ನಿರ್ಭ ಯವಾಗಿ ಹೇಳು, ತಪಸ್ವಿಗಳ ಸಂಗಡ ಮಾತನಾಡುತ್ತಿರುವೆನೆಂದು ನೀನು ರವೆಯಷ್ಟಾದರೂ ಭಯ ಪಡಬೇಕಾದುದಿಲ್ಲ ಅದೇ ತಕ್ಕಂದರೆ ನಾನೀಗ ವಾನಪ್ರಸ್ಥಾಶ್ರಮದಲ್ಲಿ ಬ್ಲಾಗೂ ಆ ಮಹಾನುಭಾವ ರಾದ ಅರವಿನ್ದ ಬಾನ್ಹವರ ಮಹದಾಜ್ಞೆಯನ್ನು ನೆರವೇರಿಸುವುದ ಕ್ಲೋಸುಗ ಗೃಹಸ್ಥನಂತೆ ವ್ಯವಹರಿಸುತ್ತಿರುವೆನು.ಆದ ಪ್ರಯುಕ್ತ ನನ್ನ ಯೋಗಸಿದ್ಧಿ ಗಳನ್ನು ಈ ಲೌಕಿಕ ವ್ಯವಹಾರಕ್ಕಾಗಿ ಉಪಯೋ ಗಿಸಿಕೊಳ್ಳುವುದಿಲ್ಲ, ಅದು ಕಾರಣ, ನೀನು ನನ್ನನ್ನು ಸಾಮಾನ್ಯ ನಾದ ಕ್ಷತ್ರಿಯ ಗೃಹಸ್ಥನಂತೆ ಭಾವಿಸಿಕೊಂಡು ನನ್ನೊಡನೆ ನಿರ್ಭಯರುಗಿ ಮತpಶಬಹುದು. ' ಎಂದು ಹೇಳಿದರು. 11