ಪುಟ:ಜೀವಂಧರ ಚರಿತೆ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಲೆ ಭಾಸ್ಕರನವಿರಚಿತ ನಾರಿಯರು ಬಳಕೆಸೆವ ಮಣಿಮಯ | ದಾರತಿಯ ನಲಿದೆತ್ತಿ ಬಂಕು | ಪ್ರಾರತಿಯ ಸಸಿದರು ಹರಸಿಯೆ ಕನಕದರ್ಪಣವ | ತೋರಿಲಾಲೋಕಿಸಿ ಕರಾಗ್ರದಿ | ಧಾರಿಣೀಸುರಮಂತ್ರಿತದ ಜಂ | ಬೀರವನು ಧರಿಸಿರಲು ಸತಿಯನು ಹೊಗನಾರೆಂದ || ೨೪ ಲಲಿತಸುರಚಾಪದಲಿ ಮಿಂಚುತಿ | ಹೊಳೆವವೊಲು ನವರತ್ನ ದಂದಣ | ದೊಳು ಲತಾಂಗಿ ವಿರಾಜಿಸಲು ಪ್ರತ್ಯಳಿಗಳಂದದೊಳು || ಜಲಜಮುಖಿಯರು ಹಿಂದೆ ಮುಂದಿ | ಕೆಲದಿ ಪಾಯವಧಾರು ತೊಲಗಂ | ದುಲಿಯುತಿರಲರಮನೆಯ ಹೊಲವಟ್ಟಳು ಸರೋಜಾಕ್ಷಿ || ೨೫ * ತನತನಗೆ ಕೃಷ್ಣಕು ದಂಡವ | ನನುಕರಿಸಿ ಮಣಿಮಯದ ಚಮರವ | ವನಜನೇತ್ರೆಯಲಿಕ್ಕೆಲದಿ ಡಾಳಿಸೆ ಮಣಿಚ್ಛತ್ರ || ಮನಸಿಜಧ್ವಜ ಸಿಂಧ ಸೀಗುರಿ | ಘನಪಥವನಳ್ಳಿರಿಯೆ ವಾದ್ಯ | ಧ್ವನಿ ಜಗಂಗಳ ಪುದಿಯೆ ಸಲೆ ಹೊಡವಟ್ಟಳರಮನೆಯ | ೨೬ ಮಾರಕೃಪನ ಮದೇಭ ಬರುತಿದೆ | ಸಾರಿ ಸನ್ನು ತ ಮುನಿತಪಃಫಲ | ಸಾರ ಬರುತ್ತಿದೆ ಸಾರಿ ಎಟಹೃಚಲ ಬರುತಲಿದೆ || ಸಾರಿ ವಿಮಳಸ್ವರ್ಗಸುಖಸಾ | ಕಾರಿ ಬರುತ್ತಿದೆ ಸಾರಿ ನೀವೆಂ | ದೊರ್ಲಣಿಸಿ ಕೈವಾರಿಸುತ ನಡೆದುದು ಸತೀನಿವಹ | - ಗಿರಿಶನರ್ಧಾಂಗದಲಿ ಮುರಹರ | ನುರದೊಳಚನಾಸ್ಯದಲಿ ದಿವಿಜೇ | ಶ್ವರನು ಸರ್ವಾ೦ಗದಲಿ ಮುದದಿಂ ಮದನಮುದ್ರೆಗಳ | ಉರುತರದಿ ಧರಿಸಿದರು ತಾವೆನೆ | ಧರಣಿಯೊಳು ಹುಲುನರರ ಪಾಡೇ | ನಿರದೆ ತೊಲಗೆಂದೊದದುವು ಮುಂಗುಡಿಯ ಕಹಳೆಗಳು | ೨೮ ೨೭