ಪುಟ:ಜೀವಂಧರ ಚರಿತೆ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

noe ಭಾಸ್ಕರಕವಿರಚಿತ ಸುರುಚಿರದೊಳೀತಂದೆ ಸಾಲು | ಧರಣಿಪಾಲರು ಕೇಳಿ ಹರುಷದಿ | ಭರದಿ ವೀಣಾಮಂಟಪಕೆ ಬಂದ ಕಳಿನಿಕರ || ತುಳುಗಿದಂತೆ ವಿಪಂಚಿಗಳ ಮು | ಕುಲುಕಿ ತಾವವಸರದಿ ಬಾಜಿಸೆ | ತರುಣಿಯರು ನಗುತಿರಲು ನಾಚಿಯೆ ಮಗುದ್ದಿರಾನೃಪರು || ಭರದಿ ಬಂದು ವಿದಗ್ಗನೃಪತೇ || ಖರನದೊರ್ವನು ವೀಣೆಯನು ವಿ | ಸ್ವರದಿ ತಲೆಕೆಳಗಾಗಿ ಧರಿಸಿಯೆ ಕಳೆಯ ಖಡ್ಡಿಗಳ | ಮುಯೆಸಕವೆಂದುರ್ಚಿ ಬಿಸುಟಪ || ಸರದಿವೊದಲುತ್ತಿರಲು ಕೈಹೊ | ಝರಸಿಯರು ನಗುತಿರಲು ನಾಚಿಯ ಮಗುನಾನೃಪನು || ೩ - ಧಾರಿಣೀಪತಿ ಕೇಳು ಕಾಷ್ಠಾಂ| ಗಾಮುಖ್ಯತೃಪಾಲಕರು ಕಪಿ | ನಾರಿವಾಣಫಲಕ್ಕೆ ಮುತ್ತಿದ ತಂದೆ ವೀಣೆಗಳ || ಸಾರಿ ದುಸ್ಸರದಿಂದಲಂತ | ಸ್ವಾರವಲಯದೆ ನುಡಿಸುತಿರೆ ಸತಿ || ಹಾರುತಿರ್ದಳು ಜಾಣಮಣಿ ಜೀವಂಧರನ ಬರವ | ಲಲನೆಯನು ವೀಣೆಯಲಿ ಭೂಮಿಪ | ರೊಲಿಸದಿರೆ ಜೀವಂಧರನು ನಿ | ರ್ಮಲತನುಚ್ಛವಿ ಮೆಂತೆಯೆ ಸಿಂಹಾಸನವ ತಾನಿಂದು | ಹೊಳೆವ ಮಣಿಮಯ ತೊಡರು ಘಲಿಕೆ | ದುಲಿಯೆ ವಾಣಿಜವರರು ಕಂಡಂ || ದೆಲೆ ಕುಮಾರಕ ನಮಗಿದನುಚಿತವೆಂದು ಸಾದರು || ೫: - ವರಕನಕನವರತ್ನ ವಸ್ರೋ ! ತ್ರ ಸುಗಂಧಪರೀಕ್ಷೆಯಲಿ ಕರಿ | ತುಂಗಸ್ವರ್ಣಾದಿಗಳ ಮೌಲ್ಯವನ'ವಭಿಜ್ಞೆಯಲಿ | ಸುರುಚಿರಕ್ರಯವಿಕ್ರಯವ್ಯವ | ಹರಣೆಯಲಿ ನಾವ್ ಕುಶಲರೆಮಗಿದು || ಯೆರವು ವೀಣೆಯ ಗೊಡವೆ ಬೇಡೆಂದುದು ವಣಿಗ್ಯಾತ | ೬