ಪುಟ:ಜೀವಂಧರ ಚರಿತೆ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4೧೧೨ ಭಾರಕವಿರಚಿತ - ೨೩ ಕರದ ಮಣಿಮಯವೀಣೆಯಲಿ ಕಂ | ಧರದ ಕುಸುಮದ ಮಾಲೆಯಲ್ಲಿ ಪರಿ | ಪರಿಯ ರತ್ನಾಭರಣದಲಿ ಕಾಂತಾಸಮೇತದಲಿ | ಅರಳುಗಂಗಳೊಳರುಣನಖ ಹೇ | ರುರದಿನಿಳೆಯ ಭುಜಂಗರುಚಿವೊಲು | ಮೆರೆದನಾಸುಕುಮಾರನಭಿನವಕಾಮನಂದದಲಿ || ೨೨ ಬಳಕಲಾವೈಚ್ಛೇಂದ್ರನಾಕೊ | ಮಳೆ ಸಹಿತ ಜೀವಂಧರನ ನಿಜ | ನಿಳಯಕುಯ್ಯಲು ನೃಪರ ಕಾಷ್ಠಾಂಗಾರನತಿಮುಳಿದು | ಹುತ ವೀಣೆಯ ಹರದ ಬಾಜಿಸ || ಲೊಲಿದು ಮಾಲೆಯು ಸೂಡಿದಳು ಗಡ : 1 ಲಲನೆ ಮಾಡಿ ವಿವಾಹವನ್ನು ನೀವೆಂದು ಖತಿಗೊಂಡ | ಕರಿತುರಗಮಹಿಳಾದಿರತ್ನ ಗ | ಭರಸುಗಳಿಗುಪಯೋಗ ವಾಣಿಜ | ವರರಿಗಾಕ್ರಯವಿಕ್ರಯವವಹರಣೆಯುಚಿತವದು || ತರುಣಿರತ್ನ ವು ಸಲ್ಲದಾಬೇ || ಹರಿಯನೀಕ್ಷಣ ಹಿಡಿದುಬಿಟ್ಟಂ | .ಬರುಹಮುಖಿಯನು ಸೆಳೆಯದಿರೆ ಹಣವೆಮಗೆ ಬಹುದೆಂದ || ೨೪ - ಕೆಲರಕೃತ್ಯದ ಭೀತಿಯಲಿ ಮೇಣ್ | ಕೆಲಕೆಲವರಂದಾಕುನೂರಕ | -ಗಳುಕಿ ಕೆಲರಾನಂದದಲಿ ಸತಿಯಲ್ಲಿ ತಮಗೆಂದು | ಕೆಲರಿದೇಕೆಮಗೆಂದು ನೃಪಸಂ | ಕುಲವು ತೊಲಗಿರಲವರನೆಲ್ಲರ | .ಹಣದು ಕಾಷ್ಠಾಂಗಾರನೊಡಬಡಿಸಿದನು ಭೇದದಲಿ || ೨೫ ಆದೊಡೇಅಂದಾನಪಾಲಾಂ || .ಬೋದಿ ಬರಲಾವೈ ಶನಳಿಯಂ | ಗಾದರದೊಳದನಲುಹಿ ಮನೆಯ ಗಂಡ ನೀನೇಣು | ಮೇದಿನೀಪತಿ ದಾಟಿ ಬಿದ್ದಿನ | ವಾದುದಾಬಿಯಗರ ಸಂಖ್ಯೆ | .ಸೂದೆನಲು ಸುಕುಮಾರಮಣಿ ನಸುನಗುತ ಹೋಳವಳ್ಳಿ | ೨೬