ಪುಟ:ಜೀವಂಧರ ಚರಿತೆ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತೆ ೧೧೩ ೨೩ ೨೮ ಭರದೊಳ್ಳೆನರ್ವರು ಸುಮಿತ್ರರು | ಬೆರಸಿ ಮಣಿರಥವೇ ಜೀವಂ | ಧರನು ಬಿಲುಜೇವೊಡೆದು ದಿವ್ಯಾಸ್ತ್ರದಲಿ ಕವಿದಿಸುತ || ಶರಧಿಯೊಳು ಮಂದರಮಹಾಚಲ| ತಿರುಗುವಂದದಿ ನೃಪರ ಬಲಸಾ | ಗರವ ಕಲಕಿಯ ಚಾರಿವರಿದನು ಭೂಪ ಕೇಳೆಂದ || ಸರಲನೇ ಸೃಜಿಸಿದನೊ ಮೇಣ್ ಸರ | ಕಿರುಹಭವನಾಕಾಶ ವಿಶಿಯೋ | ತರವ ಕಾ ತೋ ಬಾಣವಾರಿಧಿ ಮೇರೆದಪ್ಪಿದುದೋ || ವರದಿಶಾದೇವಿಯರು ಸೆರೆ | ಸರಲನೆನೆ ನೃಸರಸ್ಯನಿಚಯವ | ಸುರಿದರಾಸುಕುಮಾರಕನ ಮೇಲಧಿಕರೋಷದಲಿ || ೨೮ ತಳಿತ ಕಾರ್ಮುಗಿಲೊಳು ದಿವಾಕರ | ಹೊಳಹುದೊಲುವ ತೇದಿ ಕಗ್ಗ | ತಲೆಯೊಳಮೃತಮರೀಜಿ ನುವಂತಾನೃಪಾಲಕರು || ಮುಳಿದು ಕೈಕೊಂಡೆ ಬಾಣಾ || ವಳಿಯನನಿತುಮನೊಂದು ಬಾಣದೊ | ಛಲಘುಭುಜಬಲ ಕಡಿದು ಕೈಯೊಡನೆಚ್ಚು ಬೊಬ್ಬಿರಿದ || ೨೯ ಮರಳಿ ಭೂಮಿಪರಗಿ ಬಾಣವ | ಕಜಾತಿಯ ವರುಷಾಸ್ಯದಲಿ ಗಿರಿಗಳ | ಸರಲ ವಜ್ರಾನ್ನದಲಿ ತಿಮಿರವ ಭಾಸ್ಕರಾಸ್ತ್ರದಲಿ || ಉರಗಬಾಣವ ಗರುಡವಾಹೋ | ತರದಿ ಮೇಘಾವನು ಮರುತನ | ಸರಲಿನಿಂದರಿದನು ಕುಮಾರಲಲಾಮನಾಜೆಯಲಿ | - ಅರಸ ಕೇಳ್‌ ಮೊದಲೆಷ್ಣ ಬಾಣೋ | ತರಗಳಿಂ ಬಕೆಟ್ಟ ಸರಲಾ | ಸರಲಿಸಂ ಮುನ್ನ ರಿನೃಪರ ಕೀಲಿಸುವುವೆಂದೆನಲು || ವರಕುಮಾರನ ತಾಪಕೌಶಲ | ಕರದ ಶರಸಂಧಾನವನು ನಾ | ಸಿರ ಮುಖcಗಳ ಶೇಷಗಭಿವರ್ಣಿಸುವುದರಿದೆಂದ | - ೩೦ &n 4 +ಂ.