ಪುಟ:ಜೀವಂಧರ ಚರಿತೆ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ ಜಲವುದು ಹಾಲುಂಬ ಹಂಸನ | ವೊಲು ಮಹಾತ್ಮರು ಕಾವ್ಯದೋಷನ | ನುಳಿದು ತತ್ವಾರವನೆ ಸವಿವರು ದಿವ್ಯಪರಿಮಳಕೆ || ತೊಲಗಿ ನೆಳ ದುರ್ಗಂಧಗಳಿಗ | ವೃಳಿಸುವಂದದಿ ಖಳರು ಗುಣಗಳ | ನುಣದು ದೋಷವ ಪಿಡಿವರಂತದು ಸಹಜವವನಿಯಲಿ || ೧೯ ಖರ ಸುಗಂಧವ ಹೇಳುಲದಕಂ | ತರವ ಬಲ್ಲುದೆ ಸೆಟ್ಟು ಪಾಕದ | ಪರಿಯನವದೆ ತಾಳಪತ್ರಗಳ9ವುದೇ ಲಿಪಿಯ || ಧರೆಯೊಳಜ್ಞ ಸುಶಾಸ್ತ್ರಗಳನು || ಚರಿಸಿದೊಡೆ ಸಾಹಿತ್ಯವಾತಗೆ | ದೊರಕುವುದೆ ಗಿಣಿಯೋದಿದಂತೆ ನಿರರ್ಥವವಸಿಯಲಿ || ೨೦ - ಬಿಸಜಸಂಭವ ಷಡ್ರಸವ ನಿ | ರ್ಮಿಸೆ ಕವೀಶ್ವರ ಧಾತ್ರಿಯೊಳು ನವ | ರಸವ ಸೃಜಿಸಿದೊಡಾಚತುರ್ಮುಖನಿಂದ ಕವಿವರಗೆ || ವಸುಧೆಯೊಳು ಸರಿಮಿಗಿಲೆನಿಸಿ ಪಸ | ರಿಸಲು ಲೋಕತ್ರಯವ ಸತ್ತ | ಯೆಸಗಿದಂದದೊಳೊಪ್ಪಿಹುದು ತಿಳಿವರೆ ಧರಿತ್ರಿಯಲಿ | ೨೧ - ಇಷ್ಟವಾಗೆ ಪದಾರ್ಥ ಶಬ್ದ | ಸ್ಪಷ್ಟ ಪೊಸಬಗೆಗೂಡಿ ಕೃತಿಯ ಪ್ರ. ತಿಪ್ಪಿ ಸದೆ ಪರರೂಹೆಯಂದೊದಿಸಿದ ಕಾವ್ಯವದು || ಸೃಷ್ಟಿಯೊಳಗದು ಹೀನ ಜೈನೋ | ಕ್ಲಿಷ್ಟ ವೀಜಗವೆಂದುದೊಂದೇ || ಕಷ್ಟ ಸಾಲದೆ ಕವಿಯೆನಿಸಿಕೊಂಡವರಿಗವನಿಯಲಿ || ೨೨ ಮುಂದೆ ನಿನ್ನ ಯ ಕವಿತೆಗೆಣೆಯಿ | ಛಂದು ನಾನಾ ತೆದೆ ಬಣ್ಣಿಸಿ ! ಹಿಂದೆ ತಾಳ್ಳು ದಬದ್ದವೆಂದಜ್ಞರೊಳು ತಾವೆಸಗಿ | ಸಂಧಿಸಿದ ಕೃತಿಯನ್ನು ಮನೆಗಳ | ಸಂದಿಗೊಂದಿಯೊಳೊದು ನರಕದೊ | ಳೊಂದುತಿಹ ದುರ್ಜನರ ಜಯಿಸುವರಾರು ಲೋಕದಲಿ || ೨೨ 99