ಪುಟ:ಜೀವಂಧರ ಚರಿತೆ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಸ್ಕರಕವಿರಚಿತ ಲಲಿತದೇವಾನ್ನವನು ನೊಣನೆಂ | ಜಲಿಸೆ ತೋಟವರೆ ಶೈವಲಕೆ ನೀ | ರುವರೇ ಜಲನಿಧಿಯ ಮಣಿಗಳ ನೆಗ9 ಭಯಕಂಜಿ | ತಳೆಯದಿಹರೆ ನಿಕೇತನವನಿಲಿ | ಗಳುಕಿ ಬಿಡುವರೆ ಖಳರು ಮೆಚ್ಚದೆ | ಹಳಿಯೆ ಸವಿ ಮಾನೇ ರಚಿಸಲು ಮಹಾಕೃತಿಯ | ೨೪ ವಿನುತಕವಿತಾಂಗನೆಗೆ ಸತ್ಕವಿ | ಜನಕನನುಪಮಪಾಠಕರು ತ | ಜನನಿ ವಿಮಳರಸಜ್ಞ ಪತಿ ಮಢಾವಿವೇಕಿಗಳು || ಅನುಜರಗ್ರಜರಂತು ಕಾರಣ | ಸನುನಯದೊಳೀಕೃತಿಯ ಕೋವಿದ | ಜನರು ತಿದ್ದುವುದೊಲಿದು ಘನತೆಯ ಮಾಟ್ಟುದವನಿಯಲಿ || ೨೫ ಪರಿಮಳವನಳಿ ಪೀರ್ವವೊಲು ಮ | ಕ್ಷುಕ ಬಲ್ಲುದೆ ಚೈತ್ರದಲಿ ಮಾ | ಮರನಲರ್ವಂತೋಣಮರನು ಚಿಗುರುವುದೆ ಶಶಿಕಾಂತ | ಕರಗುವಂದದೆ ಚಂದ್ರಿಕೆಯೊಳಗಳು | ಯುರುತರದಿನೊಸರುವುದೆ ಸತ್ಯವ | ವರನು ಸೋಲ್ವಂತಜ್ಞ ಸೋಲುವನೇ ಧರಿತ್ರಿಯಲಿ | ಮಾನಿತಾರ್ಥಪ್ರಾಸಪದಸಂ ! ಧಾನರಚನೆ ವಿಚಿತ್ರರಸಭಾ | ವಾನುರಕ್ತದಿ ಸುಕವಿ ರಚಿಸಿದ ಕಾವ್ಯದೊಪ್ಪುವದು | ಏನು ವಿಸ್ಮಯವಿಲ್ಲದರ್ಥವಿ | ಹೀನನಾಗಿ ಯಥಾಸ್ಥಿತಿಯೊಳ | ಜ್ಞಾನಿ ರಚಿಸಿದ ಕಾವ್ಯ ತಾನೊಪ್ಪುವುದೆ ಧರಣಿಯಲಿ || ೨೭ ನಡೆವನೆಡಹುವನಲ್ಲದುದವ | ರೆಡಹುವರೆ ಕೃತಿನಡೆಸುವರೊಳೊಂ | ದೆಡೆಯಲನು ತಪ್ಪಿದರೆ ತಪ್ಪಲ್ಲಿ ಕುಸಾರದಲಿ || ತೊಡರ್ದ ದೋಷವನು ಯಲದು ತಾ | ಕಡೆಗೆ ಶರ್ಕರೆಯಹುದು ತಪ್ಪು | ಟೈಡೆಯ ತಿದ್ದಿ ವಿದಗ್ಧರಧಿಕವ ಮಾದ್ಭುದವನಿಯಲಿ || ೨೮