ಪುಟ:ಜೀವಂಧರ ಚರಿತೆ.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೫ ೧೩ ೧೪ ಜೀವಂಧರ ಚರಿತೆ ಮಿತ್ರಶತಕೋಟಿಪ್ರಕಾಶ ಪ | ವಿತ್ರಗಾತ್ರ ಪರೇಶ ಮುಕ್ತಿಕ | ಛತ್ರ ನವಶತಪತ್ರನೇತ್ರ ಭವಾಬ್ಬಿ ನಿಸ್ತರಣ || ತ್ರ ವಿಮಲಚರಿತ್ರ ಸುಮುನಿ | ಸ್ತೋತ್ರಪಾತ್ರ ಸುವ ಘನರ | ತೃತ್ರಯಾಭರಣಾಂಕ ಕದಗಳ ತೆಗೆಯಬೇಕೆಂದ || - ಮಾರಮದಸಂಹಾರ ಕರುಣಾ | ಕಾರ ಗುಣಮಣಿಹಾರ ಭುವನಾ | ಧಾರ ಧವಳಶರೀರ ಧರ್ಮಾಗಾರ ಸಾಕಾರ | ಸೌರಭವಭಯದೂರ ಕರುಣಾ || ಕಾರ ನುತಮಂದಾರ ವಿಗತವಿ || ಕಾರ ಸಾರಾಸಾರ ಜಿನಪತಿ ಕರುಣಿಸೆನಗೆಂದ || - ಸುಸ್ಥಿರಾತ್ಮ ಸಮಸ್ತ ಸುರನರ | ಮಸ್ತಕಸ್ಥಾಪಿತಸುರತ್ನಗ || ಭಸ್ತಿಮಾಲಾಲಾಲಿತಾಂಘ್ರದ್ವಯ ಭವಾಂಬುನಿಧಿ || ನಿಸ್ತರಣ ವಾಸ್ಕೋಷ್ಟತೀಂದ್ರ ಬು | ಧಸ್ತುತ ಪ್ರಜ್ಞಾನ ವಿಪುಲೋ | ರಸ್ಕೃಲ ಎಶಾಲಾಕ್ಷ ನಿರ್ಮಲ ಕರುಣಿಸೆನಗೆಂದ || `ದೇವ ನಿಮೂ ಲಯದ ಕದಗಳು | ಆವ ತೆಹದಲಿ ಮುಚ್ಚಿದೊಡೆ ಲೋ || ಕಾವಳಿಯ ಕದ ಕೆತ್ತಿಹುವು ಶಾಂತೀಶ್ವರನೆ ನಿಮ್ಮ || ಪಾವನಾಕೃತಿಯಿಾಕ್ಷಿಸದೆ ಕ | ಣ್ಣಾವರಿಸುತಿದೆ ಕಾವಳವು ಕರು || ಣಾವಲಂಬನದಿಂ ಕವಾಟವ ತೆತಿದು ಸಲಹೆಂದ || ಜಗಭರಿತ ನೀನಭವ ಮಿಗೆ ಮೂ | ಜಗಕೆ ಗತಿ ಮತಿ ನೀನೆ ಕೇಳ್ಳೆ | ಜಗದುದಯ ನೀನಬಿಳಜಗದಾರಾಧ್ಯ ವಿಭು ನೀನೆ || ಜಗಕೆ ಕಣ್ ಸುಗುಣನು ಸದಮಲ | ನಗಣಿತನೆ ನೀನಿಂತು ಬಾಗಿಲ | ತೆಗೆಯದಿಹುದುಚಿತವೆ ಕೃಪಾಕರ ತೆಗೆಯಬೇಕೆಂದ || ೧೫. ೬