ಪುಟ:ಜೀವಂಧರ ಚರಿತೆ.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ ೧೭ ಅ# ಸತ್ಯ ಹಿಂಸಾಸ್ತ್ರೀಯ ಪರಿಮಿತ | ವಸ್ತು ಸತ್ತುಲಕಾಮಿನೀಸಾಂ | ಗತ್ಯ ಮಾಂಸಸುರಾಮಧುತ್ತಾಗಂಗಳಿವು ತಾನು || ಯುಕ್ತ ಮೂಲಗುಣಾಷ್ಟಕವು ಸುಶ | ರಿತ್ರಧರ್ಮಜ್ಞಾನವಿವು ರ | ತೃತ್ರಯಗಳೆಂದಾಕೃಷಿವಲಗಹಿದನು ಭೂಪ |

  • ವಿಕಳನಹ ಶೂದ್ರಕಗೆ ಸುಕುಮಾ | ರಕನು [ತಾನಾರ್ಹತಚ್ಛಾಸ್ತ್ರ| ಪ್ರಕರವನು ವಿಸ್ತರಿಸಿ ಬೋಧಿಸಿ ಧಾರ್ಮಿಕನ ಮಾಡಿ | ಸುಕರಕರ್ಣಾಭರಣಗಳ ಶೂ | ದ್ರಕಗೆ ಕರುಣದೊಳಿತ್ತು ನರನಾ | ಯಕನು ಬೀದಿ ಬರುತಿರ್ದನು ವನಾಂತದಲಿ || ೨೪

ಭೀಳಕಾನನದೊಳಗೆ ಭೂಮಿಾ | ಪಾಳ ಬರೆ ಮುಂದಿದಿರೊಳಮಳ | ಭೂಲತೆಯ ಚಾಜಕ್ಕೆ ಹಾರದ ನಾರಿಯಳವಡಲು || ಲೋಲಪಾಂಗದ ಬಾಣ ರಂಜಿಸೆ | ಬಾಲೆಯೊರ್ವಳು ಮನ್ಮಥನ ಕ | ಬ್ಲಾಳಿನಂತಿರೆ ಬರಲು ಕಂಡವನೀಶ ಬೆಂಗಾದ || - ವಾಣಿಯೋ ವಾಗ್ಲೆವಿಯಾದೊಡೆ | ವೀಣೆ ಹಸ್ತದೊಳಿಲ್ಲ ಮೇಣ್ ಶ | ರ್ವಾಣಿಯಾದೊಡೆ ಲೋಚನತ್ರಯವಿಲ್ಲ ವಚ್ಚುತನ || ರಾಣಿಯೋ ಸಿರಿಯಾದೊಡಂಬುಜ | ಪಾಣಿಯಲ್ಲಿ ತರುಣಿಯಾರೆಂ | ದೇಣನೇತ್ರೆಯ ರೂಪಿಗವನೀಪಾಲ ಬೆಳಗಾದ | ಸುದತಿ ಜೀವಂಧರನ ಮಿಗೆ ದೊ | ರದಲಿ ಕಂಡಚ್ಚರಿಯಒಡುತಾ || ಮದನ ಮರ್ತ್ಯಾಕಾರವನು ತಾಳಿದನೊ ಮೇಣಜನು || ಚದುರಿನಲಿ ಮಜಗದ ನಾನಾ | ವಿಧಸುವಸ್ತುವ [ತಂದಿವನೆ] ಮಾ | ಡಿದನೋ ಶಾನೆಂದರಸನನು ನೋಡಿದಳು ನಳಿನಾಕ್ಷಿ || ೨೫ ೨೬ ೨೭: