ಪುಟ:ಜೀವಂಧರ ಚರಿತೆ.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ ೧೪೧ ೪೩ ೪೪ ಪರಿಕಿಸಲು ಕಾಮಾತುರರು ಕಾ | ಣರು ಕುಲಾಚಾರವನು ಲಜ್ಜೆಯ | ತೋಅತಿವರೆಂದೆನೆ ಭೂಪನೀಪರಿ ತಿಳುಹೆ ಪೇಚರನು || ಮರಳಿ ಕಾಂತೆಯನೊಂದಿಗೆನೆ ಮ | ತೃರವಶೌಚಕ ಪಾಪವಪ್ಪ | ಲೆಯರಿಗೆಲಗದಿರೆಂದು ಬೋಧಿಸಿದನು ಕುಮಾರಕನು || ಇಂತು ವಿದ್ಯಾಧರನ ತಿಳುಹಿ ವ | ನಾಂತರವ ಕಳೆದರಸ ನಡೆತರೆ | ಮುಂತೆಸೆವ ಹೇಮಾಭಪರಿಯುಂಟಾಪ್ರರವನಾಳ್ || ಕಂತುನಿಭ ದೃಢಮಿತ್ರಭೂಮಿ | ಕಾಂತನಾ ಜರುಷವನದೊಳ | ತ್ಯಂತಲೀಲೆಯಿನಾಡೆ ನೃಪ ಕಂಡಲ್ಲಿಗೆಯಂದ | ನೆರೆದ ಸುಕುಮಾರಕರು ಮಾವಿನ || ಮರದೊಳೊಂದುತ್ಯಮದ ಫಲವಂ | ಬರವ ಚುಂಬಿಸಲದನು ಕೆಡಹುವೆವೆಂದು ಕೊಲ್ಗೊಂಡು | ಸರಳಲೆಸೆಯಲು ತಪ್ಪಿ ಹಣ್ಣಿಳೆ | ಗುರುಅದಿರೆ ಬೇಸತ್ತು ಬೆಂಬಿಡ | ದಿರಲು ಜೀವಂಧರನು ಕೆಡಹಿದನೆಕ್ಕು ತಪ್ಪಲವ || ಖ್ಯಾತಜೀವಂಧರನ ಬಿಲುಪಿ | ದ್ರಾತಿಶಯ ರೂಪಕೆ ಕುಮಾರ | ವ್ರಾತವಚ್ಚರಿವಟ್ಟು ಫುರಿಗಾತನನು ಕೊಂಡುಯ್ಯು || ತಾತಗಲುಹಿದೊಡಾಕುಮಾರಕ | ಗೋತು ತತ್ತುತೆ ಕನಕಮಾಲೆಯ | ಭೂತಲೇಶ್ವರಗಿತ್ತು ಧಾರೆಯನೆರೆದನೊಲವಿನಲಿ || - ಅರಸ ಕೇಳ್ ದೃಢಮಿತ್ರಭೂಮಿ | ಶ್ವರನು ತನ್ನ ಕುಮಾರಿಯನು ತಾ | ನುರತರದೊಳೀಯ ತತಾಮಿನಿಯನನುವರಿಸಿ || ಪುರದೊಳಿಹನೂರ್ವರು ಕುಮಾರರು | ಬೆರಸಿ ಹರ್ಷದೊಳಿಂತು ಜೀವಂ | ಧರನು ಸುಖದಿಂದಿರ್ದನಾಹೇಮಾಭನಗರಿಯ || ೪೫ ೪೫ ೪೬. ೪೭