ಪುಟ:ಜೀವಂಧರ ಚರಿತೆ.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೪. ೧೦ ೧೦ ಭಾಸ್ಕರಳವಿರಚಿತ ಇತ್ತಲಾನಿಹೆನೆಂದಡೊಂದ | ದು,ಮನೆ ನೀನೆಂತು ಬಂದೆ ಸು | ಮಿತ್ರತತಿಗಂಧೋತ್ಸಟನು ಗುಣಮಾಲೆ ಗಂಧರ್ವ | ದತ್ತೆಯರ ಸುಕ್ಷೇಮಕುಶಲದ | ವಾರ್ತೆಯಳುಹೆನೆ ಬೇತೆ ಬೇತೆ ಪ | ವಿತ್ರ ಜೀವಂಧರಗೆ ನಂದಾಢನು ನಿರೂಪಿಸಿದ | - ಮರಳಿ ಮರಳಿದು ಸಖರ ಕುಶಲವ | ನಿರದೆ ಕೇಳಿದು ನಲಿದು ಯಕ್ಷೆ | ಶರನ ದೆಸೆಯಲಿ ತಾನುಳಿದ ವಾರ್ತೆಯನು ಕನ್ನೆಯರ | ವರಿಸಿದುದನು ಸಮಸ್ತದೇಶಾ || ಚರಣೆಯುಹಿ ಸುಮಿತ್ರಸಹಿತರು | ತರದೊಳಿರ್ದನು ಬೇವಕನು ಹೇಮಾಭನಗುಯಲಿ || ಅರಸ ಕೇಳ್‌ ಬುಕಿತ್ತಲೈನೂ | ರ್ವರು ಸಖರು ಗಂಧರ್ವದಯ | ಹೊರೆಗೆ ಬಂದಡಿಗೆ ಜಗಿ ಜೀವಂಧರನ ಬಳಿ ಕೆಮ್ಮ || ಭರದಿ ಕಳುಹುವುದೆನಲು ದೇಶಾಂ | ತರದ ಭೂಪರ ಬಾಧೆ ಘನವಿನಿ | ಒರನು ಎದ್ದೆಗಳುಯ್ಯುದಘಟಿತವೆಂದಳಿಂದುಮುಖಿ || ವರನವವ್ಯವಹಾರಿಗಳವೊಲು | ಭರದಿ ಗಮಿಸುವುದೆಂದು ಜೀವಂ || ಧರಕುಮಾರಕನಿಷ್ಟೆಡೆಯ ತಿಳುಹಿ ಸತಿ ಸೇ || ಪರಿಯೊಳೆಯ್ಲಿಯನೇಕದೇಶಾಂ | ತರವನೆಲ್ಲವ ಕಳೆದು ಬಂದಾ | ಪುರದ ತುತುಗಳ ತಡೆದರಂದ್ರೆನೂರ್ವರೋಗ್ಗಿನಲಿ || ಆಕುಮಾರಕರಾಪುರದ ಗೋ | ನೀಕವನು ತಜುಬಿ ಬಹಳ | ವ್ಯಾಕುಲದಿ ಗೋಪರುಗಳೆಂದಾನೃಪಂಗಳುಹೆ | ಆಕೆವಾಳರ ಕರೆಸಿ ಪುಣ್ಯ | ಶ್ಲೋಕ ಬೇವಕಸಹಿತ ಸೇನಾ | ನೀಕ ಸಹಿತನುವಾಗಿ ನಿಂದರು ಪುರದ ಬಾಹೆಯಲಿ || ೧೧ ೧೩