ಪುಟ:ಜೀವಂಧರ ಚರಿತೆ.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ ೧೫೩. ೨೫. ೨೬ ಎಲೆ ಮಹಾತ್ಮಕ ನೀನಖಿಳಕಲೆ | ಗಳೊಳಭಿಜ್ಞನು ನಿನ್ನ ನಾ ಬೆಸ | ಗೊಳುವೆನೆನ್ನ ಯ ಮನವ ಜೀವಂಧರನು ಕದ್ದು ಯ್ತು | ನಿಲುಕಿ ನೋಡನು ತತ್ತು ಮಾರಕ | ತಿಲಕ ವಲ್ಲಭನಹನೆ ತನಗೆನೆ | ಫಲಿಸುವುದು ನಿನಗೆಂದು ಕಪಟಿ ಲತಾಂಗಿಗಿಂತೆಂದ || ಭಾಮೆ ಕೇಳೀಪುರದ ಹೊಂಗಣ | ಕಾಮದೇವನ ತದ್ವಿಧಾನದಿ | ನೇಮದಲಿ ನೋಡಿ ಪತಿ ಪ್ರತ್ಯಕ್ಷನಹನೆನಲು || ಆಮಹಿಳೆ ನಲವಿಂದಲದ ಸು | ಪ್ರೇಮದಿಂದೀಕ್ಷಿಸುವೆನೆಂದೆನ | ಲಾಮಿಹಿರನುದಯಾದ್ರಿಗೆ ತಂದನು ಸರಾಗದಲಿ || ಬಿಸಜಸಖನುದಯದಲಿ ಸತಿ ಮನ | ಮೊಸೆದು ತಟ್ಟೆಗಳ ಸಂಪಾ | ದಿಸಿ ಮಹಾತ್ಮ ಕಗುಹೆ ತನ್ನ ಯ ಹಿಂದೆ ಬಾಯೆನಲು || ಹುಸಿ ಜರಾತ್ಮಕ ಕಾಮದೇವನ | ವಸತಿಗೈದಲು ಬೆನ್ನೊಳಾಕ | ರ್ಕಶಸಯೋಧರೆ ಸಾರಿದಳು ತದ್ದೇವಾಲಯಕೆ || ವನಿತೆ ಭಕ್ತಿಯೊಳಷ್ಟವಿಧದ | ರ್ಚನೆಗಳಿಂದಾಕಾಮದೇವನ | ಸನುನಯದೊಳರ್ಚಿಸಲು ಜೀವಂಧರನು ಮುನ್ನಿ ರ್ಪ | ಮನಸಿಜಾಕೃತಿ ಧರಿಸಿ ಕಪಟದ | ಘನಜರತ್ವವನುದು ರಂಜಿಸ || ಲಿನಿಯನನು ಮನದಣಿಯಲೀಕ್ಷಿಸುತಿರ್ದಳಿಂದುಮುಖಿ || ೨೮ ಆಮಹಾಪುರುಷನ ವಿನೂತನ | ಕಾಮನನು ಸಕಲೈಶ್ವರಿಯಸು | ತಾಮನನು ಗುಣಧಾಮನನು ಸುಭಗಾಭಿರಾಮನನು || ಕೋಮಲನನಚಲನ ಕುಮಾರಲ | ಲಾಮನ ನಿರ್ಮಲನ ಜಯಸಂ | ಗ್ರಾಮನಾಕಾರವನು ಕಂಡುಬ್ಬಿದಳು ಕಮಲಾಕ್ಷಿ || ೨೭ ୭ଟ