ಪುಟ:ಜೀವಂಧರ ಚರಿತೆ.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ ಭಾಸ್ಕರನವಿರಚಿತ ಲೀಲೆಯಲಿ ಗೋವಿಂದ ಬ೨೨ಕರ | ಸಾಳ ಕರೆದು ಸತೀಸ್ವಯಂವರ | ಶಾಲೆಗಖಳನೃಪಾಲಸಂಕುಲ ರಾಜಪುರವರಕೆ || ಲಾಲಿತದಿ ಬಹುದೆಂದು ಬಳಿಕ ವಿ | ಲೋಲವಿವಿಧದ್ರವ್ಯಗಳ ನೃಪ | ಮೇಳಯಿಸಿ ರಚಯಿಸಿದನಾವೈವಾಹಮಂಟಪವ || - ಅರಸ ಕೇಳ್‌ ಚರರಿ ಲಕ್ಷ್ಮಿಯ | ವರಸ್ವಯಂವರಕಖಿಳಭೂಮಿ || ಶ್ವರರು ಬರ್ಪುದು ರಾಜಪರವಂಕೆಂದು ಸಾಕುತಿರೆ || ಹರುಷದಿಂದಾಗೃಪರು ಮೂಜಗ | ಬಿಲಿಯೆ ಪಯಣದ ಭೇರಿಗಳು ವಿ | ಸ್ವರದಿ ಹೊಯ್ಲಿ ವಿಳಾಸದಲಿ ಹೋಟವಟ್ಟರರಮನೆಯ |! ೬ ನೆಲನು ಬೆಸಲಾದಂತೆ ಭೂಮಿಾ | ವಲಯಪಾಲಕರಬಿಳಚಾತು | ರ್ಬಲಸಮೇತದಿ ಬರಲು ತದ್ವಾರಕ್ಕೆ ದಿಗಿಭತತಿ | ಅಳುಕಿ ಮೂಗಿಲಿ ಕೈಯನಿಟ್ಟಳ | ವುದು ವಹಿಪತಿ ಸೆಡೆದು ತನ್ನಯ | ತಲೆಯ ಕಲ್ಲನು ಮಾಡಿಕೊಂಡಿರ್ದನು ಕುಚೇಷ್ಟೆಯಲಿ | ೭ ವಸುಧೆ ಹಯದೊಳಜಳಧಿ ಮಿಗೆ [7 ರಾ ಜಿಸುವ ನದಿಯಂತಿರಲು ಖಡ್ಗ | ಪ್ರಸರದಮಲಪ್ರಭೆಗಳಾಶಾಂತರವ ನೆರೆ ಮುಸುಕೆ || ಎಸೆವ ಬಹುವಾದ್ಯಗಳ ರವವಾ | ಗಸವ ತೀವಲು ರಾಜಪುರವರ || ಕೆಸಗಿ ಬರುತಿರ್ದರು ಮಹೀಪಾಲಕರು ವಿಭವದಲಿ || ಮೆರೆವ ಮಣಿಮಯಪಂಚರತ್ನ ದ || ಸರವನುರ್ವಿ ನಭೋಂಗನೆಗೆ ವಿ | ಸರದಿ ನಟ್ಟಿದಳೆನಲು ದೇಶದ ದೇಶದವನಿಪರ | ಉಡುವ ಚಾತುರ್ಬಲದ ಪದಹತ || ದುರುತರದ ರಜ ವಿವಿಧವರ್ಣೋ | ತರಗಳಿಂ ನೆಲತಿ ಮುತ್ತಿ ಮುಸುಕಿತಜಾಂಡಮಂಡಲವ || ೯