ಪುಟ:ಜೀವಂಧರ ಚರಿತೆ.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತೆ ೧೫ ೧೦ ೧೧ ಸಾಲಸತ್ತಿಗೆ ಮೇಘತತಿ ಕರ | ವಾಳರುಚಿ ಮಿಂಚಖಿಳವಾದ್ಯಾ | ಭೀಳರವ ಮೋಟಿಗೆದಾಧ್ವಜಯಂತ್ರದನುಹಾರ || ಆಲಿಕಲು ಗಜಘಟೆಯ ಮದಧಾ | ರಾಳಿ ವರ್ಷಮದಾಗೆ ಪೊಸ ಮನೆ | ಗಾಲದಂತೆ ನೃಪಾಲಕರು ಬರುತಿರ್ದರೊಲವಿನಲಿ || ಚಳತುರಂಗದ ತೆರೆಯ ಗಜಸಂ | ಕುಳದ ಪುಳಿನದ ಬೆಳುಗೊಡಯ ನೆರೆ | ಗಳ ರಥಾಂಗದ ಚಕ್ರವಾಕದ ನಯನ ಮಗಳ | ತಳಿತ ಖಡಾಂಶುಗಳ ವಡಬನ | ಲುಳಿತವಾದ್ವಾರವದ ಘೋಷಣೆ | ಗಳ ಮಹಾನೃಪಸೈನ್ಯವಾರಿಧಿ ಬಂದುದೊಗ್ಗಿನಲಿ || ಪೊಡವಿ ಕುಸಿದುದು ಕಮಠನೆದೆ ನಡ | ನಡುಗೆ ಚಮರಚ್ಛತ್ರ ಗಗನವ | ನಡರೆ ಭಟ್ಟರು ಕವಿಗಮಕಿವಾಗ್ನಿಗಳು ಕೊಂಡಾಡೆ || ಕಡಗಿ ಸಮ್ಮು ಖ ಎಂದು ನೆರೆದು | ಗ್ಗಡದಿ ಕಟ್ಟಿಗೆಕಾರೈತರೆ | ಬೆಡಗಿನಲಿ ಬಂದರು ಮಹೀಪಾಲಕರು ವಿಭವದಲಿ || - ಭೂಸತೀಶರ ಕೇಳು ನಾನಾ | ದೇಶದವರ್ನಿಪಾಲಕರು ಸುವಿ || ಲಾಸದಲ್ಲಿ ಪರಿಗೈದಿ ಬರೆ ಗೋವಿಂದ ಮಣಿಮಯದ || ವಾಸಗಳನು ಬಿಡಿಸಿ ಘನಸಂ | ತೋಷದಲಿ ನಾಂದೀಮುಖವ ಮೇ | ಲೈಸಿ ಶಾಸ್ತ್ರದಿ ಪೂರ್ವವೇದಿಯನರಸ ಮಾಡಿಸಿದ || - ಮುದಿವಸ ಲಕ್ಷ್ಮಿ ಯ ಮಹಾಭಾ | ಸುರದ ಪರಿಣತೆಗಖಿಲಭೂಖಾ | ಶ್ವರರು ಮಂಟಪಕ್ಕೆ ದಿ ಬಹುದೆಂದರಸ ಸಾಸಲು || ಕರಿವದನನನು ಸತ್ಕರಿಸಿ ಪರಿ | ಪರಿಯ ಶೃಂಗಾರದಲಿ ಬಂದಾ | ಧರಣಿಪರು ಮಂಟಪದ ಪೀಠದೊಳೆಸೆದರೆಗ್ಗಿನಲಿ || ೧೨ ೧೨ ೧೩ ೧೩. ೧೪