ಪುಟ:ಜೀವಂಧರ ಚರಿತೆ.djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತೆ ಆ೫ ೧೯ ೨೦ ದೆಸೆಯ ನೋಡದಿರಕ್ಕೆ ನಿನ್ನ ಯ | ಮಿಸುವ ಕಂಗಳ ಕಾಂತಿ ಪಸರಿವ | ದುಸಿರಬೇ[ಡಿರದವಿದು] ದಂತಪ್ರಭೆ ಮುಖೇಂದುರುಚಿ || ಮುಸುಕುವದು ತಲೆಗುತ್ತಿ ನಡೆಯಂ | ದುಸಿರುತ್ತವೆ ಸೂಚನೆಯ ಮನೆಗತಿ | ಕುಶಲತಿಯರೆದುತಿಹುದವನೀಶನೀಕ್ಷಿಸಿದ || ಮೆರೆವ ಮಣಿಮೇಖಲೆಯ ಮೊರೆಯದ | ತಕದಿ ನಿಯೋಳಗೌಂಕಿ ಮೇಣ' ನ | ಪ್ರರಗಳುಲಿಯದ ತೆಕದೊಳಾಕಣಕಾಲಿಗೊತ್ತರಿಸಿ | ಜರಿದು ಜಘನವ ಮುಡಿಯ ಗೋಣಿನೊ || ೪ುಕಿ ಸಡಿಲಿದ ನಿಲಿಯ ವಾಮದ | ಕರದೊಳಾಂತೈದುವ ಲತಾಂf ಯನರಸನೀಕ್ಷಿಸಿದ | - ಹರಿದ ಕುರುಳೊಂದಿಸುತ ನುಣೆಡೆ | ಯನಖವನೋಳುಸುತ್ತಲೂಸಿಯೊ | ಸರಿಯುತುಬ್ಬಿದ ತುಟಿಯ ಕುಡಿನಾಲಗೆಯೊಂದಿಸುತ || ನೀ'ಯನಾನುತ ಸೋರ್ಮಡಿಯ ಪೂ ! ಡಿರುತ ನಿಡುಮುಸುಕಿಕ್ಕು ತಾಗಲಿ | ಸರಿವ ಸುರತಮನೋಭಿಜಾರೆಯವರಸಸೀಕಿಸಿದ || ೨೧ - ಹರಿಗೆ ಕಣ್ಣಜಗಾಸ್ಪದವು ಸಿ | ಗಿರವು ತನಗೆ ನಿಜಾಪ್ಯವಹ ಸಂ | ಕರುಹಕೀಚಂದ್ರಮನು ಕಾರಣ ಮದುವೆಂದು ರವಿ || ಕೆರಳಿ ಚಕ್ರದೊಳಿಡಲು ಗಗನಾಂ | ತರದಿ ಕಡಿದರ್ಧಾ೦ಗ ಸೂಸಿದ | ತಕದಿ ತಾರಾಪರಿವೃತದೊಳರ್ಧೇಂದು ರಂಜಿಸಿದ | ಚಿತ್ತಜಂಗದ ತಳಿರ್ಗಳ | ಸತ್ತಿಗೆ: ದಿ .ರ್ಜೆಭಕುಂಭದಿ | ತೆತ್ತಿಸಿದ ಸಿಂದೂರವೋ ವಿರಹಿಗಳಿಗಂಗಜನು | ಎತ್ತಿದಾಚಕ್ರವೊ ರಥಾಂಗಕೆ | ಹೊತ್ತಿದತಿಪಿರಹಾಗ್ನಿಯೊನಲೆಸೆ | ಯಿತ್ತು ರಾಗದಲಿಂದುಮಂಡಲ ಪೂರ್ವಶೈಲದಲಿ || ದ 이다. ೨೩