ಪುಟ:ಜೀವಂಧರ ಚರಿತೆ.djvu/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ ೧೧ ೪೯. ಸ್ಮರಸಮಾನಾಕಾರನಾಗಲಿ | ಸರಸಸುಕಲಾಪ್ರೌಢನಾಗಲಿ | ಕರೆಯದಿರು ಕದಲದಿರು ನಿರ್ಧನಿಕರನು ಧನವುಳ್ಳ | ನರ ಮೃಗಾಧಮನಾಗಲವನೊಳು || ನೆರೆದು ನೇಹವ ಮಾಡಿ ವಸ್ತುವ | ಹೆಜುವುದೇ ಕುಲಧರ್ಮವೆಮಗೆಂದೊರ್ವಳುಹಿದಳು || ಮರುಳುಮಗಳೇ ರೂಪಗುಣವದು | ಸರಕೆ ವಸ್ತುವೆ ಬಾತೆ ಜವ್ವನ | ಜರಿಯದಂದೇ ಗಳಿಸಬೇಕೀಪ್ರಾಯವದು ಹೋಗಿ | ಮರಳಿ ಬರಲುಯ್ಯಾಲೆಯಲ್ಲಿ ! ಹರೆಯದಲ್ಲಿಯೆ ಧನವನಾರ್ಚಿಸು | ನರೆತ ಬಳಕಾರ್ಗೇನು ಫಲ ನೀನೆಂದಳಿಂದುಮುಖಿ | ೫೦ ಪರಿಮಳವನುಲಿದಳೆ ಕುಗಂಧ || ಕ್ರೇಗುವುದೆ ಹಾಲಿರೆ ಮರಾಳನು | ಸುರೆಗೆ ಮನವೆಳಸುವುದೆ ಚೂತಫಲಕ್ಕೆ ತೊಲಗಿ [ಗಿಳಿ | ಎರೆದ [ಸಣ್ಣ ಡಸುವುದೆ] ಕೂರ್ಪನ | ತೊರೆದು ಧನದಳುಪಿಂದ ಕುವಿಟನ | ನೆರೆವೆನೆಂತೆಲೆ ತಾಯೆ ನೀ ಹೇತೆಂದು ಮಲಗಿದಳು | ೫೧ ಕೆಂದಳಿರ ಕುಟುಕಿತ್ತು ಸಿಕವರ || ವಿಂದಶೋಕದ್ವಯವ ಗಿಳಿ ಚಂ | ಚಿಂದ ಸೀತೆನು, ಬೆಡಗಿಂದೊರ್ವ ವಿಟನೆನಲು || ಮುಂದಹಾಸದೊಳಧರವನು ಕರ | ದಿಂದ ಮುಚ್ಚಿ ಯೆ ಮೊಲೆಗೆ ಮೇಲುದ | ನೋಂದಿಸುವ ಭಾಮಿನಿಯ ಜಾಣುಮೆಗರಸ ಬೆಣಗಾದ | ೫೨ - ಶಶಿವದನೆ ಹರಿಮಧ್ಯೆ ನವನವಿ | ದಶನೆ ಕೈರವನೇತ್ರೆಯೊತ್ತೆಯ || ನುಸಿರೆನಲು ಕಂಜಾಕ್ಷ ಗಜಪತಿಗಮನ ಗಿರಿಧೈಯ್ಯ || ದಶಶತಾಂಶು ಸುತೇಜ ಕುಳ್ಳಿರು | ಬೆಸಸು ನೀನೆನೆ ತಲೆಯ ತೂಗುತ | ರಸಿಕ ಮಗುಣದ ಕಾರಣಕೆ ನಗುತರಸ ನಡೆತಂದ | ೫೩