ಪುಟ:ಜೀವಂಧರ ಚರಿತೆ.djvu/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Joo ಭಾಸ್ಕರಕವಿರಚಿತ ಒಂದುದಿನ ಜೀವಂಧರನು ತ | ಇಂದಿರದ ದವಳಾರದಲಿ ಸಾ | ನಂದದಲಿ ತನ್ನರಸಿಯರು ಸಹಿತೆಯ್ಲಿ ವಿಹರಿಸುತ | ನಂದನದೊಳಿದಿರಿನಲಿ ವನಚರ | ವೃಂದವತಿ ಬೆಡಗಿಂದಲಾಡಲು | ಮಂದಹಾಸದೊಳಿರದೆ ನೋಡುತ್ತಿರ್ದನೊಲವಿನಲಿ | ವನಚರಿಯನೊಂದನ್ಯವನಚರ | ನನುನಯದಿ ನೆರೆಯ ಕಂಗನೆ | ಕನಲಿ ತದ್ವನಚರಿಯ ವಲ್ಲಭ ಬಂದು ತಾನದನು | ಹನನವೆಡ್ಡಿ ಸಲುಭಯಪಕ್ಷದ | ವನಚರಾವಳಿ ಕಾದಿ ಮಡಿಯಲು | ಜನಪ ಜೀವಂಧರನು ಕಂಡೋರಂತೆ ಬೆಂಗಾದ || ಈಗ ನೋಡುತ್ತಿರಲು ಕಪಿಗಳು | ರಾಗಿಸಿದ್ದುವು ಮಗುಟರೆ ತಾನಿಂ | ತೀಗಳೀಕ್ಷಿಸುತಿರಲು ಮಡಿದುವು ನರರ ಸಂಸಾರ | ಆಗದೀವನಚರಗಳಂತೆ ವಿ | ಯೋಗವಸ್ಥಿರವೆನುತ ನೃಪ ವೈ | ರಾಗಿಯದೊಳುದ್ಯುಕ್ತನಾದನು ತಪಕೆ ವಹಿಲದಲಿ || ೬ ಮಲರುಧಿರರೋಮಾಸ್ಥಿ ತುಂಬಿಹ | ಗಂಗೆ ಮೂತೇಂದ್ರಿಯವಿಳಾಸದ | ನಿಲಯ ವಾತದ ಪಿತ್ತದ ಶೇಷ್ಯಾ ದಿರೋಗಗಳ | ನೆಲೆ ಮಹಾ ದುರ್ಗಂಧ ದೋವಾ || ವಳಿಗೆ ಸೀಮೆಯದಾದೊಡೆಯಿಹದ | ಬೆಳವಿಗೆಯ ಸೌಖ್ಯವನು ಸುಡಸುಡಲೆಂದನಾಭೂಪ ||. ೬ - ಧಾರೆಯೊಳು ಪುದಿದಿರ್ದ ಮಧುವಿಗೆ | ಸೇರುವಳೆಯಂತೋವದರ್ಕ | ಕಿರವನು ಹಾಲೆಂದು ಸವಿವಂದದಲಿ ಲವಣವನು || ಚಾರುಶರ್ಕರೆಯೆಂದು ಮೆಲುವು | ತಾರಯಲು ಲೋಕದಿ ನರರ ಸಂ | ಸಾರವೀಪರಿಯೆಂದು ತನ್ನೋಳು ನೆನೆದನಾಭೂಪ ||