ಪುಟ:ಜೀವಂಧರ ಚರಿತೆ.djvu/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೨ ೧೫ ಭಾಸ್ಕರನವಿರಚಿತ ವರಕುಮಾರವಸುಂಧರನನೀ | ಪರಿಯ ಬೋಧಿಸಿ ಬಳಿಕ ಜೇವಂ || ಧರನು ತನ್ನ ನಿವರರ ಕೈಯಲಿ ದೀಕ್ಷೆಯನು ಕೊಂಡು || ಅರುಹ ನೆಲಸಿಹ ಸಮವಸರಣದಿ | ನಿರಶನದೊಳುಗೋಗ್ರತಪವನು | ವಿರಚಿಸಿಯೆ ಮೋಕ್ಷವನ್ನು ಪಡೆದನು ಭೂಪ ಕೇಳೆಂದ | ೧೪ ಪರಮಮೋಕ್ಷವ ಪಡೆದು ಸರ್ವೇ | ಶ್ವರನು ದಿಟ ತಾನಾದ ಜೇವಂ | ಧರವೃಪಾಲಕನೀತನೆಂದಾಣಿಕೆಗೆ ಮೊದಲ || ತೆನನಾಗೌತಮಮುನೀಶ್ವರ ! ನಲು ವಿಸ್ಮಯಬಟ್ಟು ಹರುಷದ | ಶರಧಿಯೊಳಗೋಲಾಡಿದನು ಮಗಧೇಂದ್ರನನವರತ | - ಬಟಕ ಶ್ರೇಣಿಕನಾಮುನೀಶರು | ಗಳಿಗೆಗೆ ಬೀಳ್ಕೊಂಡು ತನ್ನಯ | ಹೊಲಿಗೆಯ್ಲಿಯೆ ಬಿಡದೆ ಜೀವಂಧರನ ನೆನೆನೆನೆದು || | ಪುಳಕಿತಾಂಕಿತನಾಗಿ ಧರಣಿ | ತಳವನಮಳಕ್ಷಾತ್ರಧರ್ಮದೊ | ಟೊಲಿದು ಮಗಧಾಧೀಶ ಪಾಲಿಸುತಿರ್ದನೊಲವಿನಲಿ || ೧೬ ೧೬ ಧರೆಯೊಳೀಜೀವಂಧರನ ಭಾ | ಸುರದ [ಪಾವನದ ಚರಿತೆಯನು ಪ | ಸರಿಸದರ ದಾರಿದ್ರಭವದುಷ್ಕರ್ಮವಡಗುವುವು || ಸಿರಿ ಸುತೇಜಾಯುಷ್ಯ ಸಂಪದ | ಪರಮಸದ್ದತಿಯಹುದು ಸರ್ವೇ | ಶ್ವರನ ಮತವಿದು ನಂಬೆನುತ ಭಾಸ್ಕರನು ಬೋಧಿಸಿದ || ೧೭ * ಧರಣಿಯೊಳಗುಳ್ಳಖಿಳ ತೀರ್ಥಂ | ಕರರ ಸದ್ದರ್ಶನದ ಫಲ ಎ | ಸರದಿ ಚಾತುರ್ವಿಧದ ದಾನವ ಮಾಡಿದನಿತು ಫಲ || ಸುರುಚಿರದೊಳರ್ಹತಿಷ್ಠೆಯ | ವಿರಚಿಸಿದ ಫಲವಹುದು ಜೀವಂ | ಧರನ ಚರಿತೆಯೊಳೊಂದು ಪದವನ್ನು ಕೇಳ್ತ ಮನುಜರಿಗೆ || ೧೮