ಪುಟ:ಜೀವಂಧರ ಚರಿತೆ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

وو ೪೦ ೪೪ ಭಾಸ್ಕರಣಏರಚಿತ ಸ್ಮರನನಂಗ ಮೃಗಾಂಕ ದೋಷಾ | ಕರ ದಿನಾಧಿಪನುಷ್ಠಕರ ಶಂ | ಕರ ಕಪಾಲಿ ರಮೇಶ ಪುಣ್ಯಜನಾರಿ ಧಾತ ವಿಧಿ || ಸುರಪಪಾರದ್ವಾರ ನಳಕೂ ! ಬರ ಹಯಾಸ್ಯನು ಗಂಧವಹನತಿ | ತರಳನಿನ್ನಾ ರೆಣೆ ನೃಪಾಲಂಗರಸ ಕೇಳೆಂದ || ಅರಸನಾಶ್ರಿತಜನವ ತನ್ನಯ | ಪರಿಯ ಮಾಡಲು ನಾಚಿ ಮಲಯಜ | ಏರದೆ ಮರನಾಗಿರ್ದುದಾಸುರಧೇನು ಮೌನವನು || ಧರಿಸಿತಮರದ್ರುಮವು ಸ್ವರ್ಗಾ೦ | ತರಕೆ ಸರಿದುದು ಸಿದ್ದರಸ ನೆತಿ | ಕರಗಿತೆನಲಾಭೂಮಿಪನ ವರ್ಣಿಸುವನಾರೆಂದ || ಧರೆಗೆ ವನನಿಧಿ ಜಸಕೆ ದೆಸೆಯ್ಕೆ | ಶ್ವರಿಯಕಿಂದ್ರನುದಾರತೆಗೆ ಭೂ | ಸುರರ ದಣಿಸುವುದರ್ಹಭಕ್ತಿಗೆ ಮುಕ್ತಿ ಚೆಲ್ವಿಕೆಗೆ || ಸ್ಮರಜಯವು ಭುಜಬಲಕೆ ರಿಪುಸಂ | ಹರತೆ ವಿದ್ಯದಲಖಿಳಕಳೆಗಳ | ಪರಿಣತತ್ವವದವಧಿಯಾಗೃಹಗರಸ ಕೇಳೆಂದ | - ಅರುಹಭಕ್ತಿಯೊಳಾ[ಪ]ವಿಬುಧೇ | ತರರ ಕಾಂಕ್ಷೆಯ ಹತಿಸುವಲಿ ನಿ|.. ಈುರನು ಪಾಪದ ಹೇಡಿ ನಿಂದ್ಯಾಳಾಪದಲಿ ಬಧಿರ || ಪರಸತಿಯರೆಡೆಗಂಧವತಿದು || ಶರಿತದೆಡೆಯಲಿ ಮಂದನಾಗಿಹ | ನರಸನೆನಲಾಭೂಮಿಪಾಲನ ಪೊಗಳ್ಳಿನಾರೆಂದ || ಸದಮಳನ ಪೂರ್ಣೇಂದುಸನ್ನಿಭ | ವದನನನು ಕೀರ್ತ್ಯಂಗಾನಿಜ | ಸದನನನು ಮುಕ್ತಾಳಿರದನನ ನವ್ಯರೂಪಜಿತ | ಮದನನನು ಪೌರಾಣನಯಕೊ | ವಿದನ ರತ್ನ ಹೃದನನನು ಜಯ | ಕದನನನು ವರ್ಣಿಸುವನಾರವನೀಶ ಕೇಳೆಂದ || ೪೫ ಭ ೪೬ ೪೬