ಪುಟ:ಜೀವಂಧರ ಚರಿತೆ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಢರ ಚಂತ ೨೩ ಕುಶಲತೆಯೊಳಂಭೋಜಭವ ಚಿ | ತ್ರಿಸಿ ಸಜೀವವ ಪಡೆದನೋ ಮೇ | ಇಸವ ವಸ್ತುಸಮಹಗಳ ರೂವಾಗಿ ಮಾಡಿದನೋ || ಕುಸುಮಶರನು ಜಗಜ್ಜಯಕೆ ಮಾ | ಡಿಸಿದ ನಿಶಿತಾಯುಧವೊ ತಾನೆನ | ಲಸಿತಕುಂತಳೆಯೆಸೆದಳವನೀಪಾಲ ಕೇಳೆಂದ || ೫೮ - ಸರಸಿಜಾಕ್ಷಿಯ ರೂಪ ನೋಡಲು | ಸುರಪ ಸಾಸಿರ ಕಣ್ಣಳನು ವಿ || ಸ್ವರದಿ ಪಡೆದನೊ ತನ್ಮಗಾಕ್ಷಿಯ ವಿಪ್ರಲಂಭದಲಿ || ಸ್ಮರನು ದೇಹವನು'ದನೊ ಹಿಮ | ಕರನು ನೆರೆ ಕುಂದಿದನೆನಲ್ಲಾ | ತರುಣಿಯನು ವರ್ಣಿಸುವನಾರವನೀಶ ಕೇಳೆಂದ || ୫୮ ಅರಳ ಸರಳ್ಳೆದೊಂದು ಬಿಲ್ಲೆಂ || ದದು ಲೋಕವ ಜಯಿಸಲೆನಗೀ || ತರುಣಿಯಕ್ಷಿ ಯುಗಾಸ್ತ್ರದಿಂದೇಟಿಂಬು ಭೂಚಾಪ || ಬೆರಸಿದನು ಮೂಕರಾದುವೆನಗೆ || ದರಸಿಯೊಳು ಕೈ ವೊಯ್ಯು ನಗುತು | ಬೃರಿಸುತಿರ್ದನು ಕಂತುವೆಗೆ ವರ್ಣಿಸುವನಾರೆಂದ || ೬೦ ಹರನದೊರ್ವ ತನೂಭವನ ಮುನಿ | ದುರುಹಿದುದಕತಿಮುಳಿದವೊಲು ಸಾ | ಸಿರ ಮನೋಜರನಬಲೆ ಜನಸಂಕುಲಕೆ ಪಟ್ಟಿ ಸುತ || ಸ್ಮರನ ಮಂತ್ರದ ದೇವತೆಯವೊಲು | ತರುಣಿಯರಿಗೆ ಲಲಾಮವಾಗಿಯೆ | ಸರಸಿಜಾಂಬಕಿಯೆಸೆದಳವನೀಪಾಲ ಕೇಳೆಂದ || - ಸುದತಿಯಾನನಕಂಫ್ರಿ ಮೇಲ್ನುಡಿ | ಗಧರ ಸೋರ್ಮುಡಿಗುನ್ನ ತಸ್ತನ | ಮೃದುತನುಚ್ಚ ವಿಗಳಕ ನಡುವಿಗೆ ಯಾನ ಭುಜಕಕ್ಷಿ | ರದನಗಳಿಗುತ್ತುಂಗ ಕಟಿ ನೆರೆ | ಹೆದದಪುವೆಂದೆನೆ ವಿಚಿತ್ರಾಂ | ಗದ ಸತಿಯ ರೂಪಾತಿಶಯವನು ಹೊಗವ್ವನಾರೆಂದ || ೬೨ ೬೧