ಪುಟ:ಜೀವಂಧರ ಚರಿತೆ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ 44 ಇಳೆಯ ಪತಿ ಕೇಳೆನ್ನ ಹದೊಡೆ | ಚಲನಿಮಿತ್ತದಿನಿವಳ ನೆರೆದೆನು | ಮುಳಿವೆನೆಂದುದ್ಯೋಗಿಸದೆ , ಕುವೇಶ್ಯರಿಗೆ || ನಿಲುಕಿದವ ಸರ್ವಜ್ಞನಾಗಲಿ | ಕುಲಸುಶೀಲವು ಧರ್ಮಸುಗುಣಾ | ವಳಿಗಳಿನಿತುಕತಿ ಹಾನಿಯಹುದವನೀಶ ಕೇಳೆಂದ || ೩೮ ಕುಟಿಲದೆಡೆ ವೈಶಿಕದ ಮನೆಯಟ | ಮಟದ ಬೀಡನ್ಯಾಯದಾಗರ | ಸಟಯ ನೆಲೆ ಸಂವಾದದಿಕ್ಕೆ ಕುಮಂತ್ರಕುಹಕಗಳ | ಮಟ ದುರಾಸೆಯ ಪೇಟೆ ಘನದು | ರ್ಫಟಭಯಾಸ್ಪದವತುಳರೋಷೆ | 'ಟನಿಜಾಶ್ರಯರಪ್ಪ ವೇಶ್ಯರೊಳೇನು ಫಲವೆಂದ || ೩೯ ಒಂದು ಕಾಷ್ಠಾಂಗಾರಕನು ಹಲ | ವಂದದಿಂ ವೇಶ್ಯರ ಹುಲಿಯ ನೃ | ಪೇಂದ್ರಸತ್ಯಂಧರನವನ ಧೈದ್ಯಚ್ಛಲಕೆ ಮೆಚ್ಚಿ 11 ಅಂದವಗೆ ಮಂತ್ರೀಶಪಟ್ಟವ | ಮುಂದೆ ಪರಿಕಿಸದೊಲಿದು ಕಟ್ಟಿದ | ನೆಂದು ಮಗಧನ್ಸಪಂಗೆ ಮುನಿ ವಿವರಿಸಿದನಾತೆಜನ || ೪೦ ಇದು ವಿನಮದಮರೇಂದ್ರ ಶ್ರೀಜೆನ | ಪದಕಮಲಷಟ್ಟರಣವಾಣೀ | ವದನದರ್ಪಣ ಭೂಸುರೋತ್ತಮ ಒಸವಣಾಂಕಸುತ || ಚದುರ ಭಾಸ್ಕರರಚಿತ ಧರ್ಮ | ಪ್ರದನ ಜೀವಂಧರನ ಚರಿತೆಯೊ | ಆದುವೆ ಕಷ್ಟಾಂಗಾರಕನ ತೆಅನರಸ ಕೇಳೆಂದ | ೪೧ ಮನೆಯ ಸಂಧಿ ಮುಗಿದುದು.