ಪುಟ:ಜೀವಂಧರ ಚರಿತೆ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತೆ ೩೫ ೫ ೬ ಅರಸ ಕೇಳ್‌ ವಿಷಯಾತುರನು ಕಿಂ | ಕರತೆಗಳುಕನು ತಸ್ಕರತೆಗೋ || ಸರಿಸ ನಿಂದೆಗೆ ತೊಲಗನವಮಾನಕ್ಕೆ ಮೊಗದಿರುಹ || ಪರಿಭವಕೆ ಹೆಳುಸಾರ ಮುಂದಿ | ರ್ದರನು ಕಾಣನು ಮರಣಭಯಕೆದೆ || ಜರಿಯನಾರೆಂದಅಯನಾಕಾಮುಕನು ಧರಣಿಯಲಿ || ಮನವನಂಗವಿಕಾರದಲಿ ಮುನಿ | ಮುನಿಸಿನಿಂದವಮಾನ ಮಾನದಿ | ವನಿತೆ ತನ್ನಿಚ್ಚೆಯಲಿ ಧರಣೀಶ್ವರನಶಾಸ್ತ್ರದಲಿ || ಧನಿಕನಪನೀತಿಯಲಿ ಕುಲವ || ರ್ತನೆಯನಾಚಾರದಲ್ಲಿ ವಿಷಯದಿ | ಜನಕೆ ತಪ್ಪದು ಕೇಡು ಭೂಮಿಾಪಾಲ ಕೇಳೆಂದ || ಅರಸ ಕೇಳೀಪರಿಯ ವಿಷಯಾ | ತುರಿತನಾದುದು ಧರನು ವಿಧಿವಶದಿಂದೆ ಕಾವ್ಯಾಂಗಾರನೆಂಬವಗೆ || ಪರಿಣತೆಯನುದಿಳೆಯನವಗನು | ಕರಿಸಿ ಮುದದೊಳಮಾತ್ಯಪಟ್ಟವ | ಭರದಿ ಕಟ್ಟುವೆನೆಂದು ನಿಶ್ಚಸಿದನು ಮನದೊಳಗೆ || - ಎಂದು ನೃಪನೀಮತವ ನೆನೆದೋಲ | ವಿಂದೆ ಕಾಷ್ಠಾಂಗಾರಕಗೆ ಸಚಿ | ವೇಂದ್ರಪಟ್ಟವ ಕಟ್ಟಲುದ್ಯೋಗಿಸಲು ಮಂತ್ರಿಗಳು | ಬಂದೆಲಗಿ ಕೈಮುಗಿದಿದೇನು ನ | ರೇಂದ್ರ ತಾನಿವನಾರು ನಿಮಗೀ | ಮಂದಬುದ್ಧಿಯದೇನೆನುತ ಬಿನ್ನೆಸಿದರು ನೃಪಗೆ | ಸಮತೆಯಿಂದ ತ್ರಿವರ್ಗವನು ಸ || ತ್ಯಮದಿ ಸೇವಿಸೆ ಮೋಕ್ಷವಾತಗೆ | ಸಮನಿಸುವುದಂತವರೊಳೊಂದನೆ ಪಿಡಿಯೆ ಸರ್ವಹತ || ವಿಮಳ ಧರ್ಮೋದ್ಯಮವನು ಬಿಟ್ಟ | ಕ್ರಮದಿ ಕಾಮವನೋಂದಿ ಭೂಮಿತಾ | ರಮಣ ನೀವಿದ ನೆನೆದಿರೆಂದುಸಿರಿದನು ವ ಶ