ಪುಟ:ಜೀವಂಧರ ಚರಿತೆ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತೆ ೧೬. ವರುಣದಿಕೃತಿಯುಟ್ಟ ರಕ್ತಾಂ | ಬರರುಚಿಯೊ ಭಾಸ್ಕರನ ಕಥಹಯ | ಖುರಹತಿಯೊಳುದ್ಭವಿಸಿದಪರಾಡಳದ ಕೆಂದೂಳೊ | ವರರಥಾಂಗೌಘದ ನಿಯೋಗಾ | ವಿರಹದಾವಿಗೆಗಿಚೊ ಎನಲಾ | ವರಿಸಿದುದು ಸಂಧ್ಯಾರುಣವು ಧರಣೀದಿಗಂತರವ || ೧೫ ನುಡಿಸಿ ತುಂಬಿಯನೆಲರ ದಟ್ಟಡಿ || ಯಿಡಿಸಿ ಗೂಡಿನ ತೊಟ್ಟಿಲೊಳು ಖಗ | ವಿಡಿದು ನಗಿಸಿಯೆ ಕುಮುದಿನಿಯ ತೂಕಡಿಸಿ ಕಮಲಿನಿಯ || ಕಡುತಮವನಬುಬೆಂದು ಕೋಕನ | ಬೆಡಗನಂಜೆಸಿ ಹಲವು ಮಕ್ಕಳ | ಹಡೆದ ತಾಯಂದದಲಿ ಸಂಧ್ಯಾಮಡದಿಯೊಪ್ಪಿದಳು || ೧೬ ಧರೆಗರನದಶದಿಕ್ಕುಗಳ ಸಾ | ಗರಗಳನು ನಿಶ್ಚಿದ್ರಮಸ್ಸಂ || ತಿರೆ ಪಿತಾಮಹನಿಂದ್ರನೀಲದ ಮಣಿಯ ಕಟ್ಟಿಸಗಿ | ಭರಿತವಾಗಿಯೆ ಕಜ್ಜಲವ ಎ | ಸ್ವರದೊಳೂಡಿದನೆಂದೆನಲು ಕಾ | ರಿರುಳು ತುಂಬಿತು ಜಗವನವನೀಪಾಲ ಕೇಳೆಂದ || ಜಲಜಸಖನಸರಾಬ್ಬಿಯೊಳು ಬೀ | ಆಲು ನೆಗೆದ ನೀರ್ವನಿಗಳೋ ನಭ | ಲಲನೆಯರ ದಂತಾವಳಿಯೊ ವಿಧುವೆಂಬ ಮೃಗರಾಜ | ಮುಳಿದು ತಿರೇಭೇಂದ್ರಕುಂಭ | ಸ್ಥಲವ ಸೀಳಲು ಸಿಡಿದ ಮುಕ್ತಾ | ವಳಿಗಳೆನೆ ನಕ್ಷತ್ರಸಜ್ಗಳೆಸೆದುವಭ್ರದಲಿ || ೧೮ - ಸುರಪನೀಕ್ಷಿಸೆ ಪೂರ್ವದಿಗೃಧು | ಧರಿಸಿದಮಲಸುವರ್ಣಮುಕುರಿ | ಸ್ಮರನ ಶಸ್ತ್ರವ ಮಸೆವ ರತ್ನದ ಸಾಣೆಯೋ ನಭದ | ವರಸಿತಾಂಭೋಜಿ ಚಕೋರಗ | ಇುರುತರದಿ ನೆರೆದುಂಬ ರತ್ನದ | ಪರಿಯಣವೊ ತಾನೆನಲು ಶಶಿಯುದಯಾದ್ರಿಯಲಿ ಮೆರೆದ | ೧