ಪುಟ:ಜೀವಂಧರ ಚರಿತೆ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇ ೩0 ಭಾಸ್ಕರಕಏರಚಿತ ಪರಸತಿಯರಲಿ ಹಿಂಸೆಯಲಿ ಸ| ದ್ಗುರುವಿನಲಿ ತಂದೆಯಲಿ ತಾಯಲಿ | ವರತಪಸ್ವಿಗಳಲಿ ಲಸತ್‌ ಶ್ರುತದಲ್ಲಿ ಪಾಪಗಳ | ಪರಿಗತಿಗಳಲಿ ದೈವದಲಿ ವಿಬು | ಧರಲಿ ತೀರ್ಥಂಗಳಲಿ ಭೂಪರೊ | ೪ರಲು ಬೇಕಭೀತಿ ಮನುಜವತಕವನಿಯಲಿ || ಎಲೆಲೆ ಕಾಷ್ಠಾಂಗಾರ ಬಲದೇ | ಕಿಳೆಯೊಳಪಕೀರ್ತಿಯಲಿ ನರಕದೊ | ೪೦ಯ ಬೇಡಹ ಕಾರವಹುದಾಗದು ಕುಕಾರ್ಯವದು | ಫಲಿಸದದಿಂದಾಕುದೇವತೆ | ಮುಳಿದು ತಾನೇ ಭೂಮಿಪಾಲನ | ಕೊಲಲಿ ನೀನದನಾಡುವುದು ನಯನೀತಿಯಲ್ಲೆಂದ | ೬೧ - ಪರಮಧರ್ಮಾದಿಪ್ರಪಂಚಗ | ಕರಸಿನಿಂದಭಿವೃದ್ಧಿಯಾಂತಿಹ | ವರಸಿಗನ್ಯವ ನೆನೆಯೆ ಸಪ್ತಾಂಗಕ್ಕೆ ಜಗಕೆಲ್ಲ || ಗುರುಗಳಾಚಾತ್ಯಾಗ್ರಹಾರೋT ತರಕೆ ದೇವದ್ಗೀಜರ್ಗೆ ವರಮುನಿ | ಪರಿಗೆ ಮುನಿದವನವನು ಸರ್ವದ್ರೋಹಿಯಹನೆಂದ || ೬೨ - ದೇವತಾದೋಹದಲಿ ತಾನೇ | ಸಾವನೊಬ್ಬನೆ ಜಗಕೆ ಕಣ್ಣುಂ || ಜೀವ ತಾನಾಗಿರ್ದರಸಿಗುಪಹತಿಯನೊದವಿಸಿದ | ಲಾವಕನು ಕುಲಕೋಟಿಸಹಿತ ಮ || ಹೀವಲಯದಲಿ ಲಯವನೆಯೆ | ಬೇವಿಸುತ್ತಿಹನಾಡುರಾತ್ಯ ಮಹಾಂಧನರಕದಲಿ || ಮರದ ಮೊದಲಿಗೆ ನೀರನೆದುರು | ತರದಿ ಸಲಹಿಯ ಫಲವ ಪಡೆಯದೆ | ತರುವಿನಾಮಲವನು ಕಡಿವ ದುರಾತ್ಮನಂದದಲಿ || ಅರಸನಭಿರಕ್ಷಿಸುವ ಸೌಖೆ | ತರವನೊಂದದೆ ಮಲಭೂತಿಕ | ದರಸಗುಪಹತಿ ನೆನೆದವಗೆ ಫಲಸಾರವಿಲ್ಲೆಂದ || ೬೩ ೬೪”