ಪುಟ:ಜೀವಂಧರ ಚರಿತೆ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

S ಣ | ಭಾಸ್ಕರನವಿರಚಿತ ಹಯವದೊಳಗಾನಣಸೆ ನೀನೀ | ಮೆಳೆಯೊಳಡಗಿರ್ದೆನ್ನ ನಿನ್ನಯ | ಬಳಿಗೆ ಕರೆದೊಡೆ ಮುಂದೆ ನಾನಿನಗಹಿತವೆಸಗಿದೊಡೆ || ಉಳಿವುದುಚಿತವೆ ಬಹ'ದೆಯೆನ್ನೊಳು | ಸೆಳಸಿದೇಕೆಂದೆನುತ ಸತಿ ಹಂ || ಬಲಿಸುತಿರ್ದಳು ಕಳವಳಿಸಿ ಕರೆಕರೆದು ಭೂಭುಜನ | ೧೭ ಧವನೆ ನೀ ಮುನ್ನೆ ನರಿಯ ಕ | ಣ್ಣೆವೆಗಳುರಿಮರಿಯಾದೊಡೆನ್ನವ | ಯವವು ಕರಿಗುಂದಿದುವೆನಲು ನಟ್ಟಡವಿಯಲಿ ಬಿಟ್ಟು || ಅವನಿಪತಿ ನೀನಗಲೆ ಜೀವ ನಿ | ಲುವುದೆ ನೀ ಹೇಳಿಕಟ ಭೂ | ಭುವನಪಾಲಕ ಎಂದು ಹಂಬಲಿಸಿದಳು ಹರಿಣಾಕ್ಷಿ || ೧೮ - ಪುರುಷ ಹಾಯೆಂದೆನುತ ಮಾರುತ | ಗಿರಿಕೆನಲು ನೃಪನೆನುತ ಕೈಗಳ | ನುರುತರದಿ ಮುಗಿಯುತ್ತ ಮೃದುಪಾದಂಗಳಲಿ ಮುಳ್ಳು | ಮುರಿಯಲೇನೆಂದು ಯಳಕಟಾ | ಒಳಲುತಾಹಾಯೆನುತ ವಿಪಿನಾಂ | ತರದೊಳುಸುತ್ತಿರ್ದಳಾಸತಿ ಪತಿಯ ವಿಕಳದಲಿ || ೧ - ನಟಡವಿಯಲಿ ನೀನು ವೈರಿಫ | ರಟ್ಟಿ ಕೇಳ ನಿಷ್ಕರುಣದಿಂ ನೆರೆ | ಬಿಟ್ಟು ಹೋಗಲು ನಿನ್ನ ಪದವೆಂತಿರ್ದುವಕಟೆನ್ನ || ನಿಟ್ಟೆಗೊಂಡಗಲಿಸಿತು ರಾಜ | ಶ್ರೇಷ್ಠ ನೀ ಮೈದೋಜಿ ಕರುಣಾ | ದೃಷ್ಟಿಯಲಿ ನೋಡೆನ್ನ ನೆಂದಲಿದಳು ಕಮಲಾಕ್ಷಿ || ೨೦ * ಕರಿಯ ಕರಿಪತಿಯಾನನನು ಹು | ಹರಿಸಹಸ್ರಬಲಾನ್ವಿತನ ಪಿಕ | `ವರಪಿಕಾಳಾಪನನು ಚಕ್ರವೆ ಚಕ್ರಧರನಿಧನ | ಹರಿಣ ಹರಿಣಾಂಕಾಸ್ಯನನು ಭಾ | ಸುರಶುಕವೆ ಶುಕವಾಣಿಯನು ವಿ | .ಸ್ವರದಿ ತೋಶಿನಗೆಂದು ಸತಿ ಕೇಳಿದಳು ಪಕ್ಷಿಗಳ | ೨೧