ಪುಟ:ಜೀವಂಧರ ಚರಿತೆ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ ಬಾಲೆ ನೀನಿನ್ನ ಅಲಬೇಡೀ | ಬಾಲಕಗೆ ಶುಭಲಕ್ಷಣದ ರೇ | ಖಾಳಿಯಿವೆ ನೀ ನೋಡು ತಾನಿವನಖಿಳಶತ್ರುಗಳ | ಸೀಟಿ ತನ್ನ ಸಮಸ್ತರಾಜ್ಯವ | ಪಾಲಿಸುವನಿದು ತಪ್ಪದೆಂದಾ | ನೀಲಕುಂತಲೆಗಡುಹಿ ನುಡಿದಳು ಮತ್ತೆ ಎನಯದಲಿ | ೩೨ ತರುಣಿಯೋಣಂತಿಲ್ಲಿ ನಾವಿ | ೩ರಲದೋರ್ವ ಮಹಾತ್ಮ ಬಂದೀ || ತರುಣನನು ಕಂಡುಯ್ತು ಸಲಹುವನಾತಸಿಂದಿಳೆಗೆ || ಅರಸಹನು ನೀನಾತನೆಯು | ತಿರಲು ಬೇಡೆನಬೇಡವೆಂದೀ | ಪರಿಯಲಾಕೆಯ ತಿಳುಹೆ ಹಾಯೆಂದಲಿದಳು ರಮಣಿ || ೩೩ * ತರುಣ ನಿನ್ನನು ಸಾಕಲಾದೆ | ಪರರಿಗೀವಂತಾಯ್ಕೆ ಹಾಯೆಂ | ದರಸಿ ಗೋಟ್ಟಅಲಿ ತಾಲಕನ ಹಣೆ ಹಣೆಯ || ಹೋಲಿಸಿ ನೆಲಕೆ ಮುಂಡಾಡಿ ತನ್ನ ಯ | `ಬೆರಲ ಮಣಿಮುದ್ರಿಕೆಯ ತೆಗೆದಂ | ಬುರುಹಮುಖಿ ಸುತಗಿಟ್ಟು ತೊಲಗಿದಳೊಂದು ಬಾಹೆಯಲಿ | ೩೪ - ಅರಸ ಕೇಳಾಪುರದ ವೈಶ್ಯರಿ | ಗರಸೆನಿಪ ಗಂಧೋತ್ಕಟಂಗವ | ತರಿಸಿದಾತ್ಮಜನಯಲಾಗೃಪಸುವ್ರತಾಖ್ಯಮುನಿ || ಬರಲೆಗಿ ತನಗುದಯಿಸಿದ ಪು | ತ್ರರು ನಿರಾಯುಷರೇಕೆ ತನಗೀ | .ತೆನ ಹೇಅರೆನೆ ಕರ್ಮವಶ ತಾನೆಂದನಾಮುನಿಪ || ಅಲಬೇಡೆಲೆ ವೈಶ್ಯ ನೀನಿದ | ತಳೆದು ಕಾಡೊಳು ಬಿಸುಟ ಬಳಿಕಾ | ಸ್ಥಳದೊಳಂಸೆ ಕುಮಾರ ಕೈವಶವಪ್ಪನೆಂದು ಮುನಿ | ತಿಳುಹೆ ತತ್ಸೆ ತಾವನಿಗೆ- ದೋ | ರ್ವಲನು ಮೃತಶಿಶು ಸಹಿತ ಬರೆ ಕಂ | .ಡೆಲಿದು ವಿಜಯಾವತಿಗೆ ಸತಿ ತಿದಳು ಬೆರಳಿನಲಿ 11 ೩೬ ೩೫