ಪುಟ:ಜೀವಂಧರ ಚರಿತೆ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತೆ L ೫೨ ೫೩ ಅರಸ ಕೇಳ್ಳೆನೂರ್ವರಿಗೆ ಭೂ | ಸುರರ ಮತದಿಂ ಜಾತಕರ್ಮವ ವಿರಚಿಸುತೆ ಮೇಣ್ ನಾಮಕರಣಾದಿಗಳನನುಕರಿಸಿ || ಪರಿಪರಿಯ ಹೊಂದೊಡಿಗೆ ಚೀನಾಂ | ಬರಗಳಿಂದಾವೃಶ್ಯ ಮುದದಿಂ | ಹೊರೆಯುತಿರ್ದನು ತನ್ನ ಸತಿಸಹಿತಾಕುಮಾರಕರ || ಹರಿಣಪಕ್ಷದ ಚಂದ್ರನಂತುರು | ತರದ ಚಂದನ ಕಲ್ಪಕುಜ ಕ | ಓರದ ಶಶಿಕಾಂತಾಯತಂಗಳ ವಿಧದಿ ಚಂದ್ರಿಕೆಯ | ಕರುವಿನಂತೆಳದಳಿರಿನಂತೆ || ಶ್ವರಿಯ ಧರ್ಮಸುಕೇತು ಬಳೆದಾ | ಪರಿಯ ಜೀವಂಧರನು ಬಳೆಯುತ್ತಿರ್ದನೊಲವಿನಲಿ || ನಡೆಗಲಿತ ಹ್ಯಾದ್ಯಾದಮಾರ್ಗದಿ | ನುಡಿಗಲಿತ ಜಿನಧರ್ಮಶಾಸ್ತ್ರದಿ | ಯುಡಲು ತೊಡಲುಣಕಲಿತ ಸರ್ವೇಶ್ವರನ ಬೇಳುಡೆಯ || ಇಡಿದ ಭಿತ್ತಿಯ ಚಿತ್ರಗಳ ಮಿಗೆ || ಹಿಡಿದುಕೊಡು ತನಗೆಂದು ದಾದಿಯ | ಬಿಡದೆ ಕಾಡುತಲಾಕುಮಾರಕ ಬಳೆದನೊಲವಿನಲಿ | ೫೪ ಎನುತ ಜೀವಂಧರನು ಮೊದಲಾ | ದನಿಬರಿಗೆಯುಪನಯನವನು ತಾ | ನನುಕರಿಸೆ ನಂದಿಯೆನಿಸುವ ಮುನಿ ಬಂದನೊಲವಿನಲಿ | ಸನುನಯದೊಳ್ಳೆನೂರ್ವರಿಗೆ ಸಾ | ಧನವೆನಿಪ ಚೌಷಷ್ಟಿ ವಿದ್ಯೆಯ | ನನಿತುವನು ಕಲಿಸಿದನು ಭೂಮಿಾಪಾಲ ಕೇಳೆಂದ || ಬಟಕ ಜೀವಂಧರನು ತನಗು | ಜ್ಞಳಿದ ವಿದ್ಯಾಳಿಯನನಿತುವನು | ಕಲಿಸಿದಾರಾನಂದಿಮುನಿಪನ ನಿಜಕುಲೋನ್ನತಿಯ | ತಿಳಿಯಬೇಕೆಂದಿರೆ ಕುಮಾರನ | ಸುಲಲಿತಾಭ್ಯಂತರವನ'ದವ || ಗೊಲಿದು ತಿಳುಹುವೆನೆಂದುಪಾಯದೊಳೆಂದು ಮುನಿ ನುಡಿದ ||೫೬ ೫೫ ಜನ