ಪುಟ:ಜೀವಂಧರ ಚರಿತೆ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂqರ ಚಂತ ೬೨ ೬೩ ೬೩ ಬಡಿಸಲದು'೦ ಮುನ್ನ ಲುಂಡವ | ಗಡಿಸುತಿರೆ ಕಂಡಾಕುಮಾರಕ | ರೊಡಲನೊಲಿದೊಲೆದುಬ್ಬಿ ಮನೆಗಟ್ಟಶನವನು ತರಿಸಿ | ಒಡನೆ ತಮ್ಮ ನೂರ್ವರಗಲನು || ಬಡಿಸೆ ತೃಪ್ತಿಯನೈದದಿರೆ ತಾ | ಹಿಡಿದ ಕಳವನಿತ್ತನಾಮುನಿವರನ ಹಸ್ತದಲಿ || ತರುಣ ಕೇಳಾಪುಣ್ಯಪುರುಷನು || ಕರದ ಕಬಳವ ಕೊಡಲು ತನ್ನನಿ | ವರನ ಕುತೂಷೆ ಹಿಂಗೆಯಾಕ್ಷಣ ಭಸ್ಮ ಕನ್ಯಾ > || ಕರಗೆ ಸಂತಸಬಟ್ಟು ಪ್ರತ್ಯುಪ | ಕರಿಸಬೇಕೆನುತಿರ್ದದಾವುದು | ಸರಿಯೆನುತ್ತಾಮುನಿಪ ಪರಿಕಿಸುತಿರ್ದನಾತ್ಮ ದಲಿ || - ವಿದ್ಯವೇ ಧನಧಾನ್ಯರತ್ನ ಸು | ವಿದ್ಯವೇ ವಿಖ್ಯಾತಿ ಸತ್ಕುಲ | ವಿದ್ಯವೇ ವಿಜ್ಞಾನ ಸತ್ಯಾಚಾರ ಧರ್ಮದಯೆ || ವಿದ್ಯವೇ ಸಾಮ್ರಾಜ್ಯಸಂಪದ | ವಿಧ್ಯವೇ ಪಿತೃಮಾತೃಬಂಧು ಸು | ವಿದ್ಯದಿಂದತ್ಯಧಿಕವಿಲ್ಲದ ತಿಳಿಯಬೇಕೆಂದ || - ಅರಸ ತನ್ನ ಯ ದೇಶದೊಳು ವಿ | ಸ್ವರದೊಳಧಿಕನು ಮೂರ್ಖ ತನ್ಮಂ | ದಿರದೊಳಗ್ಗ ಳನಾಪ್ರಭುವು ತನ್ನೂ ರೊಳತ್ಯಧಿಕ | ಪರಿಕಿಸಲು ವಿದ್ವಾಂಸ ವಿಶ್ವದೊ | ಳುರುತರದೊಳತಿಪೂಜ್ಯನದಳು'೦ | ದೊರೆವನೀತಂಗಮಳವಿದ್ದೆಯನೆಂದು ಚಿಂತಿಸಿದ || ಎಂದಖಿಳವಿದ್ಯೆಯ ವಣಿಕ್ಚರ | ನಂದನಗೆ ಮುನಿ ಕಲಿಸಿದನು ಕೇ | ಳೆಂದು ತನ್ನ ಯ ತೆನ ಕಥೆಯ ಬೆಡಂಗಿನಿಂದಾರ್ಯ | ನಂದಿ ತಿಳುಹಿದೊಡೀತನೇ ತಾ| ನೆಂದುದು ಗುರುಶುದ್ದಿವೆತ್ತಾ | ನಂದದಲಿ ಮುನಿಗೆಲಗಿ ಬಳಿಕ ಕುಮಾರನಿಂತಂದ || ೬೪ ೬೫