ಪುಟ:ಜೀವಂಧರ ಚರಿತೆ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಸ್ಕರಳವಿರಚಿತ ೧೩ ಭೀಳದಾವಾಗ್ನಿ ಯ ಮಹಾಧ || ಮಾಳಿಯೋ ಘೋರಾಂಧಕಾರವೊ | ಕಾಳರಾತ್ರಿಯೊ ಕಾರ್ಮುಗಿಲೆ ಕಾಳಾಹಿಸಂಕುಲವೋ H ನೀಳಗಿರಿಗಳೆ ಮಧುಪಕುಲವೊ ತ | ಮಾಳವನವೆನೆ ಮತ್ತ ಖಳರು ಛ || ಡಾಳಿಸುತ ಮೇಲೇಅ'ದರು ಘನತರದ ಕೂಪದಲಿ || - ಪೊಡವಿಪತಿ ಕೇಳಿಂತು ಲುಬ್ಬಕ | ರೊಡನೆ ತಾಂ ಸಂಗಡಿಸಿಕೊಂಡವ | ಗರಿಸಿ ಬಂದೊಗ್ಗಿನಲಿ ಶರಗಳ ಮಟಯ ಕತೆಯುತಿರೆ | ನಡುಗಿ ಕಾಷ್ಠಾಂಗಾರ ಹಿಂದಕೆ | ಮಡಮುಯೆಲಾ ಸರ್ವದಳವೊ | ಗೊಡೆದು ನೆರೆ ಮುಅ'ದೋಡಿಹೋದುದು ಬಸಿವ ರಕ್ತದಲಿ || ೧೪ ದುರುಳಕಾಷ್ಠಾಂಗಾರೆನಿಂತೀ | ಪರಿಭವದೊಳಾಪುರವ ಹುಗೆ ಘನ | ಗಿರಿಯ ನೊರಜಾನುವುದೆ ಸತ್ಯಂಧರನು ತಾಳಿಳೆಯ || ಧರಿಸಲಾಪನೆ ಪಾಪಿಯಿವನೆಂ || ದಿರದೆ ತಮತಮಗೆಲ್ಲ ಬಯ್ಯುತ | ನೆರೆದ ಜನ ಬೆಂಬೀಅತಿರ್ದುದು ಭೂಪ ಕೇಳೆಂದ || ಅರಸ ಕೇಳ್ತಾಗೋಕುಲಾಧೀ | ಶ್ವರನೆನಿಪಪರನಂದಗೋಪನು | ತುಳುವ ಮರಳಿಸಿದವಗೆ ಹೇಮದ ಪುತ್ತಳಿಗಳೇಟಿ | ಬೆರಸಿಯೆನ್ನಾ ತಜೆಯನೀವೆನು || ಪುರದೊಳತಿಬಲಗೈದಿ ತುಣಗಳ | ಮರಳಿಸುವುದೆಂದೊಲಿದು ಸಾರಿಸಿದನು ಪುರಾಂತದಲಿ || ೧೬. - ಪುರದೊಳಾವೈ ಶೇಂದ್ರ ತನ್ನ ಯ | ವರತನುಜೆ ಗೋವಿಂದೆಯನು ವಿ | ಸ್ವರದೊಳೀವೆನೆನುತ್ತಲಂದಾಪುರದೆ ಸಾರಿಸಲು || ಅರಸು ಕಾಷ್ಠಾಂಗಾರ ಸಹಿತವೆ | ಮುಂದು ಬಂದನು ನಮ್ಮ ಬಾಹಾ | ಸ್ಪುರಣದಳವೆನಿತೆಂದು ಮನಗುಂದಿತು ಪುರಸ್ಕೊಮ | ೧೭. ೧೫